ಚುಂಬಿಸುವುದು-ಬಿಕಿನಿ ತೊಡುವುದರ ಬಗ್ಗೆ ಆಸಕ್ತಿಕರ ಹೇಳಿಕೆ ಕೊಟ್ಟ ನಟಿ Mallika Sherawat

ಬಾಲಿವುಡ್​ ಸಿನಿಮಾಗಳಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವ ಮೂಲಕ ಹಾಟ್ ಬೇಬಿ ಎನಿಸಿಕೊಂಡಿರುವ ನಟಿ ಮಲ್ಲಿಕಾ ಶೆರಾವತ್​ (Mallika Sherawat) ತಮ್ಮ ಅಭಿನಯದ ವೆಬ್​ ಸರಣಿಯಿಂದಾಗಿ ಇತ್ತೀಚೆಗೆ ತುಂಬಾ ಸುದ್ದಿಯಲ್ಲಿದ್ದಾರೆ. ಅಲ್ಲದೆ ಇತ್ತೀಚೆಗೆ ಈ ನಟಿ ಕಿಸ್ಸಿಂಗ್​ ಸೀನ್​ ( Kissing Scene) ಹಾಗೂ ಬಿಕಿನಿ (Bikini) ತೊಡುವ ಕುರಿತಾಗಿ ಆಸಕ್ತಿಕರ ಹೇಳಿಕೆ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಮಲ್ಲಿಕಾ ಶೆರಾವತ್​ ಇನ್​ಸ್ಟಾಗ್ರಾಂ ಖಾತೆ)

First published: