ಬಾಲಿವುಡ್ ಸಿನಿಮಾಗಳಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವ ಮೂಲಕ ಹಾಟ್ ಬೇಬಿ ಎನಿಸಿಕೊಂಡಿರುವ ನಟಿ ಮಲ್ಲಿಕಾ ಶೆರಾವತ್ (Mallika Sherawat) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
2/ 7
'ಮರ್ಡರ್' ಚಿತ್ರದಲ್ಲಿ ಹಸಿ ಬಿಸಿ ದೃಶ್ಯದ ಮೂಲಕ ಪಡ್ಡೆಗಳ ಮೈ ಬಿಸಿ ಏರಿಸಿದ್ದ ನಟಿ ಮಲ್ಲಿಕಾ ಶೆರಾವತ್, ಕನ್ನಡ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಜೋಗಿ ಪ್ರೇಮ್ ನಟಿಸಿ-ನಿರ್ದೇಶಿಸಿದ್ದ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದ ಗೌರಿಪಾಳ್ಯದ ಗಲ್ಲಿಯೊಳಗೆ... ಹಾಡಿನಲ್ಲಿ ಸೊಂಟ ಬಳುಕಿಸಿದ್ದರು.
3/ 7
ಬಿಕಿನಿ ತೊಟ್ಟು ಕ್ಯಾಮರಾಗೆ ಮಲ್ಲಿಕಾ ಶೆರವಾತ್ ಪೋಸ್ ಕೊಟ್ಟಿದ್ದಾರೆ. ಈ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈಕೆಯ ಹಾಟ್ ಅವತಾರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
4/ 7
ಮರ್ಡರ್ ಸಿನಿಮಾದ ಈಕೆ ನಟಿಸಿದ ಹಸಿಬಿಸಿ ದೃಶ್ಯಗಳಿಂದಾಗಿಯೇ ಮಲ್ಲಿಕಾ ಶೆರಾವತ್ ಅವರನ್ನು ಬಾಲಿವುಡ್ನ ಸೆಕ್ಸಿ ಕ್ವೀನ್ ಎಂದು ಕರೆಯಲಾಗುತ್ತದೆ. ಇನ್ನು ಕೆಲ ಸಮಯ ಅವಕಾಶಗಳು ಸಿಗದೆ ಸಿನಿಮಾಗಳಿಂದ ದೂರ ಇದ್ದ ನಟಿ ಮತ್ತೆ ವೆಬ್ ಸರಣಿಗಳ ಮೂಲಕ ಪ್ರೇಕ್ಷಕರ ಮುಂದೆ ಬಂದರು.
5/ 7
ನಾನು ಯಾವುದೇ ನಟರ ಜೊತೆ ಡೇಟಿಂಗ್ಗೆ ಹೋಗಿಲ್ಲ. ಹೀಗಾಗಿ ನನಗೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿರಲಿಲ್ಲ.ಬಾಲಿವುಡ್ ಇಂಡಸ್ಟ್ರಿಯಲ್ಲಿ ಬಹುತೇಕ ನಟರು, ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಅವರ ಗರ್ಲ್ ಫ್ರೆಂಡ್ಗಳ ಜೊತೆ ಕೆಲಸ ಮಾಡಲು ಬಯಸುತ್ತಾರೆ ಎಂದು ನಟಿ ಈ ಹಿಂದೆ ಹೇಳಿದ್ದರು.
6/ 7
ಬೋಲ್ಡ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ಹಾಟ್ ನಟಿ ಎಂದು ಲೇಬಲ್ ಪಡೆದಿರುವ ಮಲ್ಲಿಕಾ ಶೆರಾವತ್ ಹುಟ್ಟಿದ್ದು ಹರಿಯಾಣದ ಸಣ್ಣ ಊರಿನಲ್ಲಿ. ಪುರುಷ ಪ್ರಧಾನ ಕುಟುಂಬದಲ್ಲಿ ಬೆಳೆದ ಕಾರಣ ತಮ್ಮ ಕನಸುಗಳನ್ನು ಹೇಳಿ ಕೊಂಡಾಗ ಕುಟುಂಬದಲ್ಲಿ ಭಾರೀ ವಿರೋಧ ವ್ಯಕ್ತ ಪಡಿಸಿದ್ದರು.
7/ 7
ಮನೆ ಬಿಟ್ಟು ಹೋಗಿದ್ದಕ್ಕೆ ಆಕೆಯನ್ನು ತಿರಸ್ಕರಿಸಿದ್ದಾರೆ. ಈ ಕಾರಣಕ್ಕೆ ತಾಯಿ ಮನೆತನದ ಹೆಸರು ತೆಗೆದುಕೊಂಡು, ರೀನಾ ಲಾಂಬಾ ಎಂಬ ಮೂಲ ಹೆಸರು ಬಿಟ್ಟು, ಮಲ್ಲಿಕಾ ಶರಾವತ್ ಆಗಿ ಬದಲಾಯಿಸಿಕೊಂಡರು.