Mamata Mohandas: ಕ್ಯಾನ್ಸರ್ ಗೆದ್ದಾಯ್ತು, ಈಗ ಮತ್ತೊಂದು ವಿಚಿತ್ರ ಕಾಯಿಲೆ! ನಟಿ ಮಮತಾ ಮೋಹನ್ ದಾಸ್‌ಗೆ ಸಂಕಷ್ಟದ ಮೇಲೆ ಸಂಕಷ್ಟ

ಸುದೀಪ್ ಜೊತೆ 'ಗೂಳಿ' ಚಿತ್ರದಲ್ಲಿ ನಟಿಸಿದ್ದ ಮಮತಾ ಮೋಹನ್ ದಾಸ್ ಅವರು ವಿಟಲೈಗೋ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಹಿಂದೆ ಕ್ಯಾನ್ಸರ್ ಗೆದ್ದು ಬಂದಿದ್ದ ನಟಿಗೆ, ಈಗ ಕಷ್ಟದ ಮೇಲೆ ಕಷ್ಟ ಎದುರಾಗ್ತಿದೆ.

First published: