Mammootty: ಲೆಟೆಸ್ಟ್​ ಲುಕ್​ನ ಫೋಟೋ ಹಂಚಿಕೊಂಡ ಮಲಯಾಳಂ ನಟ ಮಮ್ಮುಟ್ಟಿ..!​

ಮಲಯಾಳಂ ಸಿನಿಮಾ ನಟ ಮಮ್ಮುಟಿ ಲಾಕ್​ಡೌನ್​ನಲ್ಲಿ ಮಾಡಲು ಕೆಲಸ ಇಲ್ಲದಾಗ ಏನೆಲ್ಲ ಮಾಡ್ತಾರಂತೆ ಗೊತ್ತಾ..? ಈ ಬಗ್ಗೆ ಅವರೇ ಪೋಸ್ಟ್​ ಮಾಡಿದ್ದು, ಅವರು ಹಂಚಿಕೊಂಡಿರುವ ಫೋಟೋ ಹಾಗೂ ಅದಕ್ಕೆ ಕೊಟ್ಟಿರುವ ಶೀರ್ಷಿಕೆ ಈಗ ವೈರಲ್ ಆಗುತ್ತಿದೆ. (ಚಿತ್ರಗಳು ಕೃಪೆ: ಮಮ್ಮುಟ್ಟಿ ಇನ್​ಸ್ಟಾಗ್ರಾಂ ಖಾತೆ)

First published: