Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

ಈ ಬಣ್ಣದ ಲೋಕ ಹೊರಗಿನಿಂದ ನೋಡಲು ಎಷ್ಟು ಸುಂದರವೋ ಅದರ ಒಳ ಹೊಕ್ಕರೆ ಅದರಲ್ಲಿರುವ ಕಹಿ ಸತ್ಯಗಳ ಅರಿವಾಗುತ್ತದೆ. ಸಾಕಷ್ಟು ಸಲ ತುಂಬಾ ಜನರು ತಮಗೆ ಎದುರಾದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ನಟಿಯೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ 14 ಮಂದಿ ಸೆಲೆಬ್ರಿಟಿಗಳ ಹೆಸರನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ. (ಚಿತ್ರಗಳು ಕೃಪೆ: ರೇವತಿ ಸಂಪತ್​ ಇನ್​ಸ್ಟಾಗ್ರಾಂ ಖಾತೆ)

First published:

  • 113

    Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

    ಈ ಹಿಂದೆ ಮೀಟೂ ಅಭಿಯಾನದ ಮೂಲಕ ತುಂಬಾ ಜನರು ತಮಗಾಗಿದ್ದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಆಗ ಸಾಕಷ್ಟು ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹೆಸರು ಹೊರ ಬಂದಿತ್ತು.

    MORE
    GALLERIES

  • 213

    Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

    ಸಿನಿರಂಗದಲ್ಲಿ ಲೈಂಗಿಕ ಕಿರುಕುಳದ ಆರೋಪಗಳು ಆಗಾಗ ಕೇಳಿ ಬರುತ್ತಲೇ ಇರುತ್ತದೆ.

    MORE
    GALLERIES

  • 313

    Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

    ಈಗಲೂ ಸಹ ಮಲಯಾಳಂ ನಟಿ ರೇವತಿ ಸಂಪತ್​ ತಮ್ಮ ಫೇಸ್​ಬುಕ್​ನಲ್ಲಿ ತಮಗೆ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ.

    MORE
    GALLERIES

  • 413

    Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

    ರೇವತಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ 14 ಮಂದಿಯ ಮೇಲೆ ಆರೋಪ ಮಾಡಿದ್ದಾರೆ.

    MORE
    GALLERIES

  • 513

    Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

    ಜೊತೆಗೆ ಯಾರು ಯಾರು ಯಾವ ರೀತೀಯ ಕಿರುಕುಳ ನೀಡಿದರು ಎಂದು ಅವರ ಹೆಸರಿನ ಸಮೇತ ಪೋಸ್ಟ್​ ಮಾಡಿದ್ದಾರೆ.

    MORE
    GALLERIES

  • 613

    Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

    ಸಿದ್ಧಿಖಿ (ನಟ), ರಾಜೇಶ್​ (ನಿರ್ದೇಶಕ), ಶಿಜು ಎ ಆರ್​ (ನಟ), ಆಶಿಕ್​ ಮಾಹಿ (ಫೋಟೋಗ್ರಾಫರ್​),,ಅಭಿಲ್​ ದೇವ್​ (ಕೇರಳ ಫ್ಯಾಷನ್​ ಲೀಗ್​ ಸ್ಥಾಪಕ), ಅಜಯ್​ ಪ್ರಭಾಕರ್​ (ನಿರ್ದೇಶಕ), ಎಂ.ಎಸ್​. ಪದುಷ್ ಸೌರಭ್​ ಕೃಷ್ಣನ್​ (ಸೈಬರ್​ ಕಿರುಕುಳ ನೀಡಿದವ), ನಂದು ಅಶೋಕನ್​ (ಡಿವೈಎಫ್​ಐ ಯುನಿಟ್​ ಕಮಿಟಿ ಸದಸ್ಯ), ಮ್ಯಾಕ್ಸ್​ವೆಲ್​ ಜೋಷ್​ (ಕಿರುಚಿತ್ರ ನಿರ್ದೇಶಕ), ಶನೂಬ್​ ಕರುವತ್​ (ಜಾಹೀರಾತು ನಿರ್ದೇಶಕ) ರಗೆಂಧ್​ ಪೈ (ಕಾಸ್ಟಿಂಗ್​ ನಿರ್ದೇಶಕ​), ಸರುನ್​​ ಲಿಯೋ (ಬ್ಯಾಂಕ್​ ಏಜೆಂಟ್​), ಬಿನು (ಪೊಲೀಸ್​ ಅಧಿಕಾರಿ).

    MORE
    GALLERIES

  • 713

    Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

    ಈ ಪಟ್ಟಿಯಲ್ಲಿ ಎಸ್​ ಐ ಒಬ್ಬರ ಹೆಸರೂ ಸಹ ಇದೆ.

    MORE
    GALLERIES

  • 813

    Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

    ರೇವತಿ ಅವರಿಗೆ ಲೈಂಗಿಕ, ಮಾನಸಿಕ, ಭಾವನಾತ್ಮಕ ಹಾಗೂ ಮೌಕಿಕವಾಗಿ ಈ 14 ಮಂದಿ ಕಿರುಕುಳ ನೀಡಿದ್ದಾರಂತೆ.

    MORE
    GALLERIES

  • 913

    Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

    ರೇವತಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಮೂರು ವರ್ಷದ ಹಿಂದೆ.

    MORE
    GALLERIES

  • 1013

    Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

    ಪಟ್ನಾಗರ್​ ಸಿನಿಮಾದ ಮೂಲ 2019ರಲ್ಲಿ ರೇವತಿ ಮಾಲಿವುಡ್​ಗೆ ಎಂಟ್ರಿ ಕೊಟ್ಟರು.

    MORE
    GALLERIES

  • 1113

    Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

    27 ವರ್ಷದ ನಟಿ ಸೈಕಾಲಜಿಯಲ್ಲಿ ಪದವಿ ಪಡೆದಿದ್ದಾರೆ.

    MORE
    GALLERIES

  • 1213

    Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

    ರೇವತಿ ಅವರಿಗೆ ಈ 14 ಮಂದಿಯ ಹೆಸರು ಬಹಿರಂಗಪಡಿಸಲು ಯಾವುದೇ ಭಯವಿಲ್ಲವಂತೆ. ಹೀಗೆಂದು ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

    MORE
    GALLERIES

  • 1313

    Revathy Sampath: ಲೈಂಗಿಕ ಕಿರುಕುಳ ನೀಡಿದ 14 ಮಂದಿಯ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ನಟಿ..!

    ಮಲಯಾಳಂ ನಟಿ ರೇವತಿ ಸಂಪತ್​

    MORE
    GALLERIES