Malavika Mohanan: ಮಾಲ್ಡೀವ್ಸ್​​ನಲ್ಲಿ ಮೋಹಕ ನಗು ಬೀರಿದ ಮದನ ಕನ್ನಿಕೆ ಮಾಳವಿಕಾ ಮೋಹನನ್​!

Malavika Mohanan: ಮಾಳವಿಕಾ ಮೋಹನನ್ ಮಾಲ್ಡೀವ್ಸ್‌ನಲ್ಲಿ ತಮ್ಮ ವೇಕೆಷನ್ ಎಂಜಾಯ್‌ ಮಾಡುತ್ತಿದ್ದಾರೆ. ಪ್ರಸ್ತುತ ಹಾಲಿಡೇಯಲ್ಲಿರುವ ನಟಿ, ತಮ್ಮ ಇನ್‌ಸ್ಟಾಗ್ರಾಮ್​​ನಲ್ಲಿ ತಮ್ಮ ಹಾಟ್​ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋ ಕಂಡು ನೆಟ್ಟಿಗರು ದಂಗಾಗಿದ್ದಾರೆ.

First published: