Happy Birthday Malashree Ramu: ಮಾಲಾಶ್ರೀ ಹುಟ್ಟುಹಬ್ಬಕ್ಕೆ ಮರೆಯಲಾರದ ಉಡುಗೊರೆ ಕೊಟ್ಟ ಮಕ್ಕಳು

ಗಂಡನ ಅಗಲಿಕೆ ನೋವಿನಿಂದ ಇನ್ನೂ ಹೊರ ಬಾರದ ನಟಿ ಮಾಲಾಶ್ರೀ ಅವರು ರಾಮು ಅವರ ನೆನಪಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಪತಿಯನ್ನು ಕಳೆದುಕೊಂಡ ದುಃಖದಲ್ಲಿರುವ ಮಾಲಾಶ್ರೀ ಅವರು ಈ ಸಲ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಇನ್ನು, ಅಮ್ಮನ ಹುಟ್ಟುಹಬ್ಬದಂದು ಅವರ ಮುಖದಲ್ಲಿ ನಗು ಮೂಡಿಸಲು ಮಾಲಾಶ್ರೀ ಅವರಿಗೆ ಒಂದು ಮುದ್ದಾದ ಉಡುಗೊರೆ ಕೊಟ್ಟಿದ್ದಾರೆ.

First published: