ಅದರಲ್ಲೂ ಬಾಲಿವುಡ್ ಮುನ್ನಿ ಮಲೈಕಾ ಅರೋರಾ ಬಣ್ಣ ಬಣ್ಣದ ಬಟ್ಟೆ ತೊಟ್ಟು ಕ್ಯಾಮೆರಾಗಳಿಗೆ ಪೋಸು ನೀಡುವುದರಲ್ಲಿ ಎತ್ತಿದ ಕೈ. ಮಲೈಕಾ ಅರೋರಾ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಆಕೆ ಹೋದಲ್ಲೆಲ್ಲಾ ಕ್ಯಾಮೆರಾಗಳು ಹಿಂಬಾಲಿಸುತ್ತವೆ. ಸಿನಿಮಾ ಪ್ರಚಾರ, ಫೋಟೋಶೂಟ್, ಗೆಟ್ ಟುಗೆದರ್, ಪಾರ್ಟಿಗಳು, ರೆಡ್ ಕಾರ್ಪೆಟ್ ಈವೆಂಟ್ಗಳು ಯಾವುದೇ ಕಾರ್ಯಕ್ರಮವಿರಲಿ ಮಲೈಕಾ ಮಾತ್ರ ಅದ್ಧುತವಾಗಿ ಕಾಣಲು ಬಯಸುತ್ತಾರೆ.