Malaika Arora: ಸೆರಗೇ ಇಲ್ಲದ ಸೀರೆಯಲ್ಲಿ ಮಲೈಕಾ! 20 ವರ್ಷದ ಯುವಕನ ತಾಯಿ ಅಂದ್ರೆ ನಂಬ್ತೀರಾ?

ನಟಿ ಮಲೈಕಾ ಅರೋರಾ ಅವರು 20 ವರ್ಷದ ಯುವಕನ ತಾಯಿ. ಆದರೆ ಅವರನ್ನು ನೋಡಿದರೆ ಇದನ್ನು ಒಪ್ಪಿಕೊಳ್ಳೋದು ಸ್ವಲ್ಪ ಕಷ್ಟ. ಇತ್ತೀಚೆಗೆ ನಟಿ ಸೆರಗೇ ಇಲ್ಲದ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.

First published:

  • 110

    Malaika Arora: ಸೆರಗೇ ಇಲ್ಲದ ಸೀರೆಯಲ್ಲಿ ಮಲೈಕಾ! 20 ವರ್ಷದ ಯುವಕನ ತಾಯಿ ಅಂದ್ರೆ ನಂಬ್ತೀರಾ?

    ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ಇತ್ತೀಚೆಗೆ ಡಿಸೈನರ್ ಸೀರೆ ಉಟ್ಟು ಕಾಣಿಸಿಕೊಂಡರು. ಆದರೆ ಇದರಲ್ಲಿ ವಿಶೇಷ ಏನಪ್ಪಾ ಅಂದ್ರೆ ಈ ಸೀರೆಗೆ ಸೆರಗೇ ಇರಲಿಲ್ಲ. ಈ ಸೀರೆಯ ಸೆರಗಿನಲ್ಲಿ ಗರಿಗಳೇ ಇದ್ದವು.

    MORE
    GALLERIES

  • 210

    Malaika Arora: ಸೆರಗೇ ಇಲ್ಲದ ಸೀರೆಯಲ್ಲಿ ಮಲೈಕಾ! 20 ವರ್ಷದ ಯುವಕನ ತಾಯಿ ಅಂದ್ರೆ ನಂಬ್ತೀರಾ?

    ಇನ್ನೊಂದು ಫೋಟೋದಲ್ಲಿ ನಟಿ ಗ್ರ್ಯಾಂಡ್ ಡಿಸೈನರ್ ಸೀರೆ ಉಟ್ಟಿದ್ದರು. ಇದರಲ್ಲಿ ಬ್ಲೌಸ್ ಡಿಸೈನ್ ಹೈಲೈಟ್ ಆಗಿದೆ. ಅದೇ ರೀತಿ ಇದಕ್ಕೆ ನಟಿ ಸುಂದರವಾದ ನೆಕ್ಲೆಸ್ ಮ್ಯಾಚ್ ಮಾಡಿದ್ದರು. ಉಳಿದಂತೆ ಮೇಕಪ್ ಸಿಂಪಲ್ ಆಗಿತ್ತು.

    MORE
    GALLERIES

  • 310

    Malaika Arora: ಸೆರಗೇ ಇಲ್ಲದ ಸೀರೆಯಲ್ಲಿ ಮಲೈಕಾ! 20 ವರ್ಷದ ಯುವಕನ ತಾಯಿ ಅಂದ್ರೆ ನಂಬ್ತೀರಾ?

    ನಟಿ ಮಲೈಕಾ ಅವರು ಪಿಂಕ್ ಬಣ್ಣದ ಸೀರೆ ಹಾಗೂ ಗಿಳಿಹಸಿರುವ ಬಣ್ಣದ ಬ್ಲೌಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಸ್ಲೀವ್ಲೆಸ್ ಬ್ರಾಡ್ ನೆಕ್ ಇದ್ದಂತಹ ಬ್ಲೌಸ್ ಸುಂದರವಾಗಿ ಕಾಣಿಸಿದೆ.

    MORE
    GALLERIES

  • 410

    Malaika Arora: ಸೆರಗೇ ಇಲ್ಲದ ಸೀರೆಯಲ್ಲಿ ಮಲೈಕಾ! 20 ವರ್ಷದ ಯುವಕನ ತಾಯಿ ಅಂದ್ರೆ ನಂಬ್ತೀರಾ?

    ಕಪ್ಪು ಬಣ್ಣ ಎಲ್ಲರ ಫೇವರಿಟ್. ಮಲೈಕಾ ಅರೋರಾ ಬ್ಲ್ಯಾಕ್ ಕಲರ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಎಂಬ್ರಾಯ್ಡರಿ ಸೀರೆ ಉಟ್ಟಿದ್ದ ನಟಿ ಇದಕ್ಕೆ ಫುಲ್ ಸ್ಲೀವ್ಸ್ ಬ್ಲೌಸ್ ಧರಿಸಿದ್ದರು.

    MORE
    GALLERIES

  • 510

    Malaika Arora: ಸೆರಗೇ ಇಲ್ಲದ ಸೀರೆಯಲ್ಲಿ ಮಲೈಕಾ! 20 ವರ್ಷದ ಯುವಕನ ತಾಯಿ ಅಂದ್ರೆ ನಂಬ್ತೀರಾ?

    ವೈಟ್ ಹಿನ್ನೆಲೆಯಲ್ಲಿ ಗ್ರೀನ್ ಡಾಟ್ಸ್ ಇದ್ದಂತಹ ಅತ್ಯಂತ ಸರಳ ಸೀರೆಯಲ್ಲಿಯೂ ಮಲೈಕಾ ಸಖತ್ ಕ್ಯೂಟ್ ಕಾಣಿಸಿದ್ದಾರೆ. ಸಿಂಪಲ್ ಮೇಕಪ್ ಮಾಡಿದ ನಟಿಗೆ 20 ವರ್ಷದ ಮಗನಿದ್ದಾನೆ ಎಂದರೆ ನಂಬುವುದು ಕಷ್ಟ.

    MORE
    GALLERIES

  • 610

    Malaika Arora: ಸೆರಗೇ ಇಲ್ಲದ ಸೀರೆಯಲ್ಲಿ ಮಲೈಕಾ! 20 ವರ್ಷದ ಯುವಕನ ತಾಯಿ ಅಂದ್ರೆ ನಂಬ್ತೀರಾ?

    ಗ್ರ್ಯಾಂಡ್ ರೆಡ್ ಬ್ರೈಡಲ್ ಸೀರೆ ಉಟ್ಟಿದ್ದ ನಟಿ ಅದಕ್ಕೆ ಆಕ್ಸಡೈಸ್ಡ್ ಜ್ಯುವೆಲ್ಲರಿ ಧರಿಸಿದ್ದರು. ಭಾರತವಾದ ಗ್ರ್ಯಾಂಡ್ ಜ್ಯುವೆಲ್ಲರಿ ಅವರಿಗೆ ಕ್ವೀನ್ ಲುಕ್ ತಂದುಕೊಟ್ಟಿದೆ.

    MORE
    GALLERIES

  • 710

    Malaika Arora: ಸೆರಗೇ ಇಲ್ಲದ ಸೀರೆಯಲ್ಲಿ ಮಲೈಕಾ! 20 ವರ್ಷದ ಯುವಕನ ತಾಯಿ ಅಂದ್ರೆ ನಂಬ್ತೀರಾ?

    ವೈಟ್ ಸೀರೆ ಉಟ್ಟಿದ್ದ ನಟಿ ಹೇರ್​ಸ್ಟೈಲ್ ಮಾಡಿಸಿಕೊಂಡಿದ್ದರು. ನೆಟ್ಟೆಡ್ ಸೀರೆಯಲ್ಲಿ ನಟಿ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ನಟಿ ಸ್ಟೈಲಾಗಿ ಸೆರಗನ್ನು ಕೈಯಲ್ಲಿ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 810

    Malaika Arora: ಸೆರಗೇ ಇಲ್ಲದ ಸೀರೆಯಲ್ಲಿ ಮಲೈಕಾ! 20 ವರ್ಷದ ಯುವಕನ ತಾಯಿ ಅಂದ್ರೆ ನಂಬ್ತೀರಾ?

    ಬ್ಲ್ಯಾಕ್ ಹೈನೆಕ್ ಬ್ಲೌಸ್ ಧರಿಸಿದ ಮಲೈಕಾ ಅರೋರಾ ಅವರು ಇದಕ್ಕೆ ಪ್ರಿಂಟೆಡ್ ಸೀರೆ ಉಟ್ಟಿದ್ದರು. ಈ ಸೀರೆಗೂ ನಟಿ ಆಕ್ಸಡೈಸ್ಡ್ ಜ್ಯುವೆಲ್ಲರಿ ಧರಿಸಿದ್ದರು. ಮಲ್ಲಿಗೆ ಕೂಡಾ ಮುಡಿದಿದ್ದರು.

    MORE
    GALLERIES

  • 910

    Malaika Arora: ಸೆರಗೇ ಇಲ್ಲದ ಸೀರೆಯಲ್ಲಿ ಮಲೈಕಾ! 20 ವರ್ಷದ ಯುವಕನ ತಾಯಿ ಅಂದ್ರೆ ನಂಬ್ತೀರಾ?

    ಕಂಪ್ಲೀಟ್ ಟಿಕ್ಲಿ ಸೀರೆ ಉಟ್ಟಿದ್ದ ನಟಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಈ ಸೀರೆ ಪಾಚಿ ಬಣ್ಣದಲ್ಲಿದ್ದು ಈ ಬಣ್ಣ ತುಂಬಾ ಡಿಫರೆಂಟ್ ಆಗಿದೆ.

    MORE
    GALLERIES

  • 1010

    Malaika Arora: ಸೆರಗೇ ಇಲ್ಲದ ಸೀರೆಯಲ್ಲಿ ಮಲೈಕಾ! 20 ವರ್ಷದ ಯುವಕನ ತಾಯಿ ಅಂದ್ರೆ ನಂಬ್ತೀರಾ?

    ಕಪ್ಪು ಬಣ್ಣದ ಸೀರೆ ಉಟ್ಟಿದ್ದ ಮಲೈಕಾ ಅದಕ್ಕೆ ಗ್ರೀನ್ ಕಲರ್ ಜ್ಯುವೆಲ್ಲರಿ ಧರಿಸಿದ್ದರು. ಅವರ ಈ ಸೀರೆಯಲ್ಲಿ ಬ್ಲೌಸ್ ಹೈಲೈಟ್ ಆಗಿದೆ. ನಟಿ ಇದಕ್ಕೆ ಹಸಿರು ಕಲ್ಲಿನ ಉಂಗುರ ಧರಿಸಿದ್ದರು.

    MORE
    GALLERIES