ಮಲೈಕಾ ಅರೋರಾ ಅವರು ಪ್ರಮುಖ ಟ್ರಾವೆಲ್ ಮ್ಯಾಗಜೀನ್‌ಗಾಗಿ ಇತ್ತೀಚೆಗೆ ಸ್ಪೆಷಲ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಬೇಸಗೆ ಇಷ್ಟು ಸುಂದರವಾಗಿ ಕಳೆಯಲು ಸಾಧ್ಯವೇ ಎನಿಸುವಂತಿದೆ ನಟಿ ಶೇರ್ ಮಾಡಿರುವ ಫೋಟೋಸ್.
2/ 8
ಸಖತ್ ಸ್ಟೈಲಿಷ್ ಆಗಿರುವ ಫೋಟೋಗಳ ಮೂಲಕ ಮೇಜರ್ ಸಮ್ಮರ್ ಗೋಲ್ಸ್ ತೋರಿಸಿಕೊಟ್ಟಿದ್ದಾರೆ ಮಲೈಕಾ. ಡಿಸೈನರ್ ರಿತು ಕುಮಾರ್ ಅವರ ಬೋಹೀಮಿಯನ್ ಶೈಲಿಯ ಉಡುಪುಗಳನ್ನು ಧರಿಸಿರುವ ಬಾಲಿವುಡ್ ನಟಿ ಬ್ಯೂಟಿಯಾಗಿ ಕಾಣಿಸಿದ್ದಾರೆ.
3/ 8
ಇದರಲ್ಲಿ ನಟಿ ಮಲೈಕಾ ಅವರು 49 ವರ್ಷ ಅಲ್ಲ 22ರ ಚೆಲುವೆಯಂತೆ ಕಾಣಿಸಿದ್ದಾರೆ. ನಿಜಕ್ಕೂ ಮಲೈಕಾ ಅವರ ಫೋಟೋಗಳನ್ನು ನೋಡಿದರೆ ಅವರಿಗೆ 49 ವರ್ಷ ವಯಸ್ಸು ಎಂದರೆ ಯಾರೂ ನಂಬಲಾರರು.
4/ 8
ಸುಂದರವಾದ ಕಾಗದ ಹೂಗಳ ಮಧ್ಯೆ ವೈಟ್ ಡ್ರೆಸ್ ಧರಿಸಿ ಪೋಸ್ ಕೊಟ್ಟ ಮಲೈಕಾ ಏಂಜಲ್ನಂತೆ ಕಾಣಿಸಿದ್ದಾರೆ. ನಟಿ ಸುಂದರವಾಗಿ ಪೋಸ್ ಕೊಟ್ಟಿದ್ದು ಸಂಪೂರ್ಣವಾಗಿ ಕಳೆದುಹೋದಂತಹ ಮೂಡ್ನಲ್ಲಿ ಕಾಣಿಸಿದ್ದಾರೆ.
5/ 8
ಸ್ವಿಮ್ಮಿಂಗ್ ಪೂಲ್ ಹಿನ್ನೆಲೆಯಲ್ಲಿ ನಟಿ ಆಹ್ಲಾದಕರವಾಗಿ ನಗುವ ಪೋಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಮಲೈಕಾ ಸೂಪರ್ ಸ್ಟೈಲಿಷ್ ಆಗಿ ಕಾಣಿಸಿದ್ದು ಅವರ ಲುಕ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನಟಿ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ.
6/ 8
ನಟಿ ಮಲೈಕಾ ಅವರು ಕಲ್ಲಿನ ಮೇಲೆ ಕುಳಿತು ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ನಟಿ ಹಸಿರು ಹಾಗೂ ಹಳದಿ ಬಣ್ಣದ ಕಾಂಬಿನೇಷನ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಇದು ಹೈಸ್ಲಿಟ್ ಡ್ರೆಸ್.
7/ 8
ಇನ್ನೊಂದು ಫೋಟೋದಲ್ಲಿ ಮಲೈಕಾ ಬಾಲ್ಕನಿಯಲ್ಲಿ ನಿಂತು ಕ್ಯಾಮೆರಾಗೆ ಬೆನ್ನುಕೊಟ್ಟು ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ಮಲೈಕಾ ಅವರು ಶಾರ್ಟ್ ಆಗಿರುವ ಫ್ರಾಕ್ ರೀತಿಯ ಬಟ್ಟೆ ಧರಿಸಿದ್ದರು.
8/ 8
ಇನ್ನೊಂದರಲ್ಲಿ ಕೆಂಪು ಬಣ್ಣದ ಗೌನ್ ಧರಿಸಿದ್ದು ಕಾಟೇಜ್ ಬಾಲ್ಕನಿಯಿಂದ ಇಣುಕುತ್ತಿರುವಂತೆ ಕಂಡುಬಂತು. ನಟಿ ಬಾಲ್ಕನಿಯಿಂದ ಹೊರಗಡೆ ಇಣುಕುವಂತಹ ನೋಟ ಸುಂದರವಾಗಿ ಕಾಣಿಸಿದೆ.
First published:
18
Malaika Arora: ಸ್ವಿಮ್ಮಿಂಗ್ ಪೂಲ್ ಪಕ್ಕ ಪೋಸ್ ಕೊಟ್ಟ ಮಲೈಕಾ! 49 ವರ್ಷ ಅಂದ್ರೆ ನಂಬ್ತೀರಾ?