ಮತ್ತೆ ಮದುಮಗಳಾದ 40ರ ಗಡಿ ದಾಟಿದ ನಟಿ Malaika Arora

ಬಾಲಿವುಡ್​ನ ಚಿರಯೌವ್ವನೆ ಮಲೈಕಾ ಅರೋರಾ (Malaika Arora) ಅವರು ಒಂದಲ್ಲ ಒಂದು ಸುದ್ದಿಯಿಂದ ಸಾಕಷ್ಟು ಸದ್ದು ಮಾಡುತ್ತಿರುತ್ತಾರೆ. ಇನ್ನು ಆಗಾಗ ಫ್ಯಾಷನ್​ ಶೋಗಳಲ್ಲಿ (Fashion Show) ಕಾಣಿಸಿಕೊಳ್ಳುವ ನಟಿ ಈಗ ಮದುಮಗಳಾಗಿದ್ದಾರೆ. ಇಲ್ಲಿವೆ ನಟಿಯ ಲೆಟೆಸ್ಟ್ ಫೋಟೋಗಳು. (ಚಿತ್ರಗಳು ಕೃಪೆ: ಮಲೈಕಾ ಅರೋರಾ ಇನ್​ಸ್ಟಾಗ್ರಾಂ ಖಾತೆ)

First published: