Malaika Arora: ಮದುವೆ ಯಾವಾಗ ಮಲೈಕಾ? ನಾವು ಆಲ್ ರೆಡಿ ಹನಿಮೂನ್ ಮೂಡ್​ನಲ್ಲಿ ಇದ್ದೇವೆ ಎಂದ ಬಾಲಿವುಡ್ ನಟಿ!

ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಬಾಲಿವುಡ್ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. ಎಲ್ಲರ ಕಣ್ಣುಗಳು ಇದೀಗ ಈ ಜೋಡಿಯ ಮೇಲಿದೆ. ಮಲೈಕಾ-ಅರ್ಜುನ್ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಶಾಕಿಂಗ್ ಸ್ಟೇಟ್​ಮೆಂಟ್​ ನೀಡಿದ್ದಾರೆ.

First published:

 • 18

  Malaika Arora: ಮದುವೆ ಯಾವಾಗ ಮಲೈಕಾ? ನಾವು ಆಲ್ ರೆಡಿ ಹನಿಮೂನ್ ಮೂಡ್​ನಲ್ಲಿ ಇದ್ದೇವೆ ಎಂದ ಬಾಲಿವುಡ್ ನಟಿ!

  ಅಭಿಮಾನಿಗಳು ಈ ಜೋಡಿಯ ನಿಶ್ಚಿತಾರ್ಥ ಮತ್ತು ಮದುವೆಯ ಸುದ್ದಿಗಳು ಕೂಡ ವೈರಲ್ ಆಗುತ್ತಿವೆ. ಮಲೈಕಾ, ಅರ್ಜುನ್ ಕಪೂರ್ ಜೋಡಿ ಎಲ್ಲಿ ಹೋದ್ರು ಮದುವೆ ಯಾವಾಗ ಎಂದು ಕೇಳ್ತಾರೆ. ಮದುವೆಯ ಬಗ್ಗೆ ಮಲೈಕಾ ಕೊನೆಗೂ ಮೌನ ಮುರಿದಿದ್ದಾರೆ.

  MORE
  GALLERIES

 • 28

  Malaika Arora: ಮದುವೆ ಯಾವಾಗ ಮಲೈಕಾ? ನಾವು ಆಲ್ ರೆಡಿ ಹನಿಮೂನ್ ಮೂಡ್​ನಲ್ಲಿ ಇದ್ದೇವೆ ಎಂದ ಬಾಲಿವುಡ್ ನಟಿ!

  ಬಾಲಿವುಡ್ ನಟಿ ಮಲೈಕಾ ಅರೋರಾ ತನಗಿಂತ ಕಿರಿಯ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಅರ್ಬಾಜ್ ಖಾನ್ ಜೊತೆ ಮಲೈಕಾ ವಿಚ್ಛೇದನಕ್ಕೆ ಅರ್ಜುನ್ ಕಪೂರ್ ಕಾರಣ ಎನ್ನಲಾಗ್ತಿದೆ. ಈ ವಿಚಾರವಾಗಿ ನಟಿ ಹಲವು ಬಾರಿ ವಿವರಣೆ ನೀಡಿದ್ದಾರೆ.

  MORE
  GALLERIES

 • 38

  Malaika Arora: ಮದುವೆ ಯಾವಾಗ ಮಲೈಕಾ? ನಾವು ಆಲ್ ರೆಡಿ ಹನಿಮೂನ್ ಮೂಡ್​ನಲ್ಲಿ ಇದ್ದೇವೆ ಎಂದ ಬಾಲಿವುಡ್ ನಟಿ!

  ಮಲೈಕಾ ಮತ್ತು ಅರ್ಬಾಜ್ 2017ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನದ ನಂತರವೂ, ದಂಪತಿ ತಮ್ಮ ಮಗ ಅರ್ಹಾನ್ ಖಾನ್​ಗೆ ಸಂಬಂಧಿಸಿದ ಕೆಲ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಭೇಟಿಯಾಗಿ ಪಾರ್ಟಿ ಕೂಡ ಮಾಡಿದ್ದಾರೆ.

  MORE
  GALLERIES

 • 48

  Malaika Arora: ಮದುವೆ ಯಾವಾಗ ಮಲೈಕಾ? ನಾವು ಆಲ್ ರೆಡಿ ಹನಿಮೂನ್ ಮೂಡ್​ನಲ್ಲಿ ಇದ್ದೇವೆ ಎಂದ ಬಾಲಿವುಡ್ ನಟಿ!

  ಮಲೈಕಾ ಮತ್ತು ಅರ್ಜುನ್ ವಿಚ್ಛೇದನದ 2 ವರ್ಷಗಳ ನಂತರ ಮಲೈಕಾ ಅವರು ಅರ್ಜುನ್ ಕಪೂರ್ ಜೊತೆ ಕಾಣಿಸಿಕೊಳ್ತಿದ್ರು. ತಮ್ಮ ಸಂಬಂಧದ ಬಗ್ಗೆ ಕೂಡ ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತಾಡಿದ ಮಲೈಕಾಗೆ ವೈಯಕ್ತಿಕ ಜೀವನದ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ರು

  MORE
  GALLERIES

 • 58

  Malaika Arora: ಮದುವೆ ಯಾವಾಗ ಮಲೈಕಾ? ನಾವು ಆಲ್ ರೆಡಿ ಹನಿಮೂನ್ ಮೂಡ್​ನಲ್ಲಿ ಇದ್ದೇವೆ ಎಂದ ಬಾಲಿವುಡ್ ನಟಿ!

  ಈ ವೇಳೆ ಮಲೈಕಾಗೆ ಅರ್ಜುನ್ ಬಗ್ಗೆ ಪ್ರಶ್ನೆ ಕೇಳಲಾಗಿದೆ. ನಿಮಗಿಂತ ಚಿಕ್ಕವರೊಂದಿಗೆ ಡೇಟಿಂಗ್ ಮಾಡಿದ ಅನುಭವ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ, ಇದು ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಸ್ಪೆಷಲ್ ಟ್ಯಾಗ್ ಯಾವಾಗಲೂ ಅವನೊಂದಿಗೆ ಇರುತ್ತದೆ ಎಂದು ಹೇಳಿದ್ರು.

  MORE
  GALLERIES

 • 68

  Malaika Arora: ಮದುವೆ ಯಾವಾಗ ಮಲೈಕಾ? ನಾವು ಆಲ್ ರೆಡಿ ಹನಿಮೂನ್ ಮೂಡ್​ನಲ್ಲಿ ಇದ್ದೇವೆ ಎಂದ ಬಾಲಿವುಡ್ ನಟಿ!

  ಮಲೈಕಾ ತಮ್ಮ ಮಾತನ್ನು ಮುಂದುವರಿಸುತ್ತಾ, ಪ್ರೀತಿಗೆ ವಯಸ್ಸಿಲ್ಲ ಎಂದು ಹೇಳಿದ್ರು. ನೀವು ಪ್ರೀತಿಸಿದರೆ ಅವರು ಪ್ರೀತಿಸುತ್ತಾರೆ. ಪ್ರೀತಿಗೆ ಚಿಕ್ಕವರು ಅಥವಾ ದೊಡ್ಡವರು ಎನ್ನುವ ಬೇಧವಿಲ್ಲ ಎಂದು ನಟಿ ಮಲೈಕಾ ಅರೋರ ಹೇಳಿದ್ದಾರೆ.

  MORE
  GALLERIES

 • 78

  Malaika Arora: ಮದುವೆ ಯಾವಾಗ ಮಲೈಕಾ? ನಾವು ಆಲ್ ರೆಡಿ ಹನಿಮೂನ್ ಮೂಡ್​ನಲ್ಲಿ ಇದ್ದೇವೆ ಎಂದ ಬಾಲಿವುಡ್ ನಟಿ!

  ನನ್ನನ್ನು ಅರ್ಥಮಾಡಿಕೊಳ್ಳುವ ಪಾಟರ್ನರ್ ಹೊಂದಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ನಮ್ಮ ಸಂಬಂಧದಲ್ಲಿ ಅವನು ಚಿಕ್ಕವನಾಗಿರುವುದರಿಂದ, ನಾನು ಅವನಂತೆಯೇ ಚಿಕ್ಕವಳಾಗಿದ್ದೇನೆ.

  MORE
  GALLERIES

 • 88

  Malaika Arora: ಮದುವೆ ಯಾವಾಗ ಮಲೈಕಾ? ನಾವು ಆಲ್ ರೆಡಿ ಹನಿಮೂನ್ ಮೂಡ್​ನಲ್ಲಿ ಇದ್ದೇವೆ ಎಂದ ಬಾಲಿವುಡ್ ನಟಿ!

  ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಲೈಕಾ, ಇದೀಗ ನಾವು ನಮ್ಮ ಜೀವನವನ್ನು ಪ್ರೀತಿಸುತ್ತಿದ್ದೇವೆ. ನಾವು ನಮ್ಮ ಪ್ರೀ ಹನಿಮೂನ್ ಹಂತವನ್ನು ಆನಂದಿಸುತ್ತಿದ್ದೇವೆ ಎಂದು ಮಲೈಕಾ ಹೇಳಿದ್ದಾರೆ.

  MORE
  GALLERIES