Malaika Arora: ವೈಟ್​ ಗೌನ್​ನಲ್ಲಿ ಮಲೈಕಾ! ಥೇಟ್ ರಸ್ಮಲೈ ಥರಾನೇ ಇದ್ದೀರಿ ಎಂದ ಫ್ಯಾನ್ಸ್

ಬಾಲಿವುಡ್ ನಟಿ, ಮಾಡೆಲ್ ಮಲೈಕಾ ಅರೋರಾ ವೈಟ್ ಗೌನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಗೌನ್ ಬೆಲೆ ಎಷ್ಟು ಗೊತ್ತೇ? ನಟಿ ಧರಿಸಿರೋ ಗೌನ್ ಭಾರೀ ದುಬಾರಿ. ಈ ಲುಕ್ ನೋಡಿದ ನೆಟ್ಟಿಗರು ನೀವು ಏಕ್ ದಂ ರಸ್ಮಲೈನಂತೆ ಕಾಣಿಸುತ್ತಿದ್ದೀರಿ ಎಂದಿದ್ದಾರೆ.

First published: