Malaika Arora : ಅರ್ಜುನ್ ಕಪೂರ್ ಜೊತೆ ಮಾಲ್ಡೀವ್ಸ್ನಲ್ಲಿ ಮಲೈಕಾ ಅರೋರಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅದರ ಕೆಲ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಲೈಕಾ ಅರೋರ ಶೇರ್ ಮಾಡಿದ್ದಾರೆ.
ಬಾಲಿವುಡ್ ಮುನ್ನಿ ಹಾಟ್ ಅ್ಯಂಡ್ ಬೋಲ್ಡ್ ಲುಕ್ಗೆ ಮರುಳಾಗದವರೇ ಇಲ್ಲ. ಅರ್ಜುನ್ ಕಪೂರ್ ಜೊತೆ ಓಡಾಡುತ್ತಿದ್ದು, ಬಿ-ಟೌನ್ನಲ್ಲಿ ಇದೀಗ ಈ ಜೋಡಿಯದ್ದೇ ಸುದ್ದಿ ಇದೀಗ ಮಲೈಕಾ ಅರೋರಾ ಅವರ ಬಿಕಿನಿ ಫೋಟೋ ಇಂಟರ್ನೆಟ್ಗೆ ಬೆಂಕಿ ಹಚ್ಚಿದೆ.
2/ 7
ಅರ್ಜುನ್ ಕಪೂರ್ ಜೊತೆ ಮಾಲ್ಡೀವ್ಸ್ನಲ್ಲಿ ಮಲೈಕಾ ಅರೋರಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅದರ ಕೆಲ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಲೈಕಾ ಅರೋರ ಶೇರ್ ಮಾಡಿದ್ದಾರೆ.
3/ 7
ಬೀಚ್ನಲ್ಲಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಜೋಡಿ ಸಖತ್ ಪೋಸ್ ನೀಡಿದೆ. ಅದರಲ್ಲೂ48 ವರ್ಷದಲ್ಲೂ ಮಲೈಕಾ ಈ ರೀತಿಯ ದೇಹ ಹೊಂದಿರುವುದು ಪಡ್ಡೆ ಹೈಕ್ಳ ನಿದ್ದೆಗೆಡಿಸಿದೆ.
4/ 7
ಈ ಹಾಟ್ ಫೋಟೋಗಳಿಂದ ಮಲೈಕಾ ಅರೋರಾ ಇಂಟರ್ನೆಟ್ಗೆ ಬೆಂಕಿ ಹಂಚಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಕಣ್ಣು ಮಿಟುಕಿಸದೇ ಹಾಗೇ ನೋಡುತ್ತಿದ್ದಾರೆ.
5/ 7
ಮಲೈಕಾ ಅರೋರಾ ಕ್ಯೂಟ್ & ಹಾಟ್ ನಟಿ. ಬಾಲಿವುಡ್ನ ಸೂಪರ್ ಮಾಡೆಲ್, ಡ್ಯಾನ್ಸರ್, ಫಿಟ್ನೆಸ್ ಫ್ರೀಕ್, ಯೋಗಪಟು ಕೂಡಾ ಹೌದು.
6/ 7
ಅರ್ಜುನ್ ರೆಡ್ಡಿಯೊಂದಿಗೆ ಈಕೆ ಡೇಟಿಂಗ್ ಮಾಡುತ್ತಿದ್ದರು. ಈ ಇಬ್ಬರು ಜೋಡಿ ಮದುವೆಯಾಗುತ್ತಾರೆ ಎಂಬ ಮಾಹಿತಿ ಕೂಡ ಹೊರಬಿದ್ದಿತ್ತು. ಆದರೆ ಈ ಜೋಡಿ ಮದುವೆ ಬಗ್ಗೆ ಸ್ಪಷ್ಟನೆ ನೀಡಿಲ್ಲ.
7/ 7
ಇವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೆಚ್ಚು ಬಿಕಿನಿ ಫೋಟೋಗಳೇ ಇವೆ. ಇವರ ಮೈಮಾಟಕ್ಕೆ ಸೋತು ಅದೆಷ್ಟೋ ಮಂದಿ ಈಕೆಯ ಫ್ಯಾನ್ಸ್ ಆಗಿದ್ದಾರೆ.