Malaika Arora: ವಯಸ್ಸು ಹೆಚ್ಚಾಗ್ತಿದ್ದಂತೆ ಮತ್ತಷ್ಟು ಬ್ಯೂಟಿಫುಲ್ ಆಗ್ತಿದ್ದಾರೆ ಮಲೈಕಾ

Malaika Arora Photos: ಸಾಮಾಜಿಕ ಮಾಧ್ಯಮದಲ್ಲಿ ಮಲೈಕಾ ಅರೋರಾ ಅವರ ಚಂದದ ಫೋಟೋಗಳು ಆಗಾಗ ವೈರಲ್ ಆಗುತ್ತವೆ. ಈಗ ಅವರು ಬಿಳಿ ಲೆಹೆಂಗಾದಲ್ಲಿ ಮಿಂಚಿದ್ದಾರೆ.

First published: