Malaika Arora: ಮಲೈಕಾ ಮಾದಕ ನೋಟಕ್ಕೆ ಎದೆ ಬಡಿತ ಜೋರಾಗಿದೆ ಅಂದ್ರು ಪಡ್ಡೆ ಹುಡುಗ್ರು! ನೀವೂ ನೋಡಿ ಅನಾರ್ಕಲಿಯ ಹೊಸ ಅವತಾರ

Malaika Arora ಪಿಂಕ್ ಡ್ರೆಸ್‌ನಲ್ಲಿರುವ ಫೋಟೋವನ್ನು ಹಂಚಿಕೊಂಡ ನಂತರ, ಅವರು Instagram ಸ್ಟೋರಿಯಲ್ಲಿ ತಮ್ಮ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಸಾಕಷ್ಟು ಫ್ರೆಶ್ ಆಗಿ ಕಾಣುತ್ತಿದ್ದಾರೆ.ಈ ಫೋಟೋದ ಶೀರ್ಷಿಕೆಯಲ್ಲಿ ಮಲೈಕಾ, 'ಫ್ರಿಂಜ್ ಬೆನಿಫಿಟ್ಸ್' ಎಂದು ಬರೆದಿದ್ದಾರೆ.

First published: