Malaika Arora: ಯೆಲ್ಲೋ ಯೆಲ್ಲೋ ಬ್ಯೂಟಿಫುಲ್ಲೋ! ಹಳದಿ ಡ್ರೆಸ್‌ನಲ್ಲಿ ಲಕ ಲಕ ಮಲೈಕಾ!

ಮಲೈಕಾ ಅರೋರಾ ಮತ್ತೊಮ್ಮೆ ತಮ್ಮ ಹಾಟ್ ಹಾಟ್ ಫೋಟೋ ಶೂಟ್ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಮಲೈಕಾ ಹಳದಿ ಬಣ್ಣದ ಥಾಯ್ ಹೈ ಸ್ಲಿಟ್ ಸ್ಯಾಟಿನ್ ಡ್ರೆಸ್‌ನಲ್ಲಿರುವ ಫೋಟೋಸ್ ಹಂಚಿಕೊಂಡಿದ್ದಾರೆ. ಮಲೈಕಾರ ಫೋಟೋ ನೋಡಿದ ಅಭಿಮಾನಿಗಳು ಯೆಲ್ಲೋ ಯೆಲ್ಲೋ ಬ್ಯೂಟಿಫುಲ್ಲೋ ಅಂತ ಹೇಳುತ್ತಿದ್ದಾರೆ!

First published: