Malaika Arora: ತುಂಡು ಬಟ್ಟೆಯಲ್ಲಿ ನಟಿಯ ಸೆಕ್ಸಿ ಲುಕ್ ಕಂಡು ತುಂಡ್ಹೈಕ್ಳು ಫಿದಾ!
Malaika Arora : ಬಾಲಿವುಡ್ ನಟಿ ಮಲೈಕಾ ಅರೋರಾ ಯಾವಾಗಲು ತಮ್ಮ ಆಕರ್ಷಕ ನೋಟದಿಂದ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ. ಈಗ ಮತ್ತೊಮ್ಮೆ ತನ್ನ ಹೊಸ ಫೋಟೋಶೂಟ್ನಿಂದ ಮಲೈಕಾ ಜನಮನ ಗೆದ್ದಿದ್ದಾರೆ.
ಮಲೈಕಾ ಅರೋರಾ ಸಿಲ್ವರ್ ಫ್ರಿಂಜ್ ಡ್ರೆಸ್ನಲ್ಲಿ ಸಖತ್ ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ. ಆಕೆಯ ಬಟ್ಟೆ, ಸ್ಟೈಲ್ ಕಂಡು ನೆಟ್ಟಿಗರ ತಲೆ ಗಿರ ಗಿತ ಅಂತ ತಿರುಗಿದೆ.
2/ 7
ಬಾಲಿವುಡ್ ನಟಿ ಮಲೈಕಾ ಅರೋರಾ ಯಾವಾಗಲು ತಮ್ಮ ಆಕರ್ಷಕ ನೋಟದಿಂದ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ. ಈಗ ಮತ್ತೊಮ್ಮೆ ತನ್ನ ಹೊಸ ಫೋಟೋಶೂಟ್ನಿಂದ ಮಲೈಕಾ ಜನಮನ ಗೆದ್ದಿದ್ದಾರೆ.
3/ 7
ಬಾಲಿವುಡ್ ನಟಿ, ಮಾಡೆಲ್ ಮತ್ತು ಡ್ಯಾನ್ಸಿಂಗ್ ದಿವಾ ಮಲೈಕಾ ಅರೋರಾ ತೆರೆಯ ಮೇಲೆ ಬಂದಾಗಲೆಲ್ಲಾ ಅವರು ತಮ್ಮ ಅಭಿಮಾನಿಗಳ ಮೇಲೆ ಸಾಕಷ್ಟು ಮ್ಯಾಜಿಕ್ ಸೃಷ್ಟಿಸುತ್ತಾರೆ. ಇದೀಗ ಮತ್ತೊಮ್ಮೆ ಮಲೈಕಾ ತನ್ನ ಹೊಸ ಫೋಟೋಶೂಟ್ನಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ
4/ 7
ವರ ಮೋಹಕ ಲುಕ್ ನಿಂದ ಅಭಿಮಾನಿಗಳ ಮನಸ್ಸು ಗೆಲ್ಲುತ್ತಿದ್ದಾರೆ. ಮಲೈಕಾ ಅವರ ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಬಗ್ಗೆ ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
5/ 7
ಈ ಡ್ರೆಸ್ ನಲ್ಲಿ ಅವರ ಫಿಟ್ ನೆಸ್ ಎಲ್ಲರ ಗಮನ ಸೆಳೆದಿದೆ. ಮಲೈಕಾ ಇದರಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಈಗ ಅವರ ಈ ಲೇಟೆಸ್ಟ್ ಲುಕ್ ಅನ್ನು ಅಭಿಮಾನಿಗಳು ತುಂಬಾ ಇಷ್ಟ ಪಡುತ್ತಿದ್ದಾರೆ.
6/ 7
ಮಲೈಕಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅದು ಹೆಚ್ಚು ವೈರಲ್ ಆಗುತ್ತಿದೆ.
7/ 7
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮಲೈಕಾ ಅವರ ಹೊಸ ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಹೀಗಾಗಿಯೇ ಇನ್ಸ್ಟಾಗ್ರಾಮ್ನಲ್ಲಿ ಮಲೈಕಾ ಫಾಲೋವರ್ಸ್ಗಳ ಪಟ್ಟಿಯೂ ದಿನೇ ದಿನೇ ಉದ್ದವಾಗುತ್ತಿದೆ.