ಬಾಲಿವುಡ್ ಟಾಪ್ ನಟಿ ಗುಡ್ನಗ್ಯೂಸ್ ಕೊಟ್ಟಿದ್ದಾರೆ. ಮದುವೆಗೆ ಮುನ್ನವೇ ಮಲೈಕಾ ಅರೋರಾ ತಾಯಿಯಾಗುತ್ತಿದ್ದಾರೆ. ಮಲೈಕಾ ಅರೋರಾ ಅವರು ಅರ್ಜುನ್ ಕಪೂರ್ ಅವರ ಮಗುವಿಗೆ ತಾಯಿಯಾಗಲಿದ್ದಾರೆ ಎಂದು ಲಂಡನ್ನಿಂದ ಲಿಲ್ ಬರ್ಡಿ ತಿಳಿಸಿದ್ದಾಗಿ ಖಾಸಗಿ ಸುದ್ದಿವಾಹಿನಿ ವರದಿ ಮಾಡಿದೆ.
2/ 10
ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರು ಅಕ್ಟೋಬರ್ನಲ್ಲಿ ಲಂಡನ್ಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಮಲೈಕಾ ಅವರ ಗರ್ಭಿಣಿ ಎನ್ನುವ ವಿಚಾರ ಅನೌನ್ಸ್ ಮಾಡಿದ್ದಾರೆ ಎನ್ನಲಾಗಿದೆ.
3/ 10
ಅರ್ಜುನ್ ಮತ್ತು ಮಲೈಕಾ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಮಲೈಕಾ ಮೊದಲು ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಈ ಮದುವೆಯಲ್ಲಿ ಮಲೈಕಾ ಮಗ ಅರ್ಹಾನ್ ಖಾನ್ಗೆ ತಾಯಿಯಾಗಿದ್ದರು. ಅವರು ಬಾಲಿವುಡ್ಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ.
4/ 10
ಮಲೈಕಾ ಅರೋರಾ ಅವರು ಮುಂಬರುವ ರಿಯಾಲಿಟಿ ಶೋ ಮೂವಿಂಗ್ ಇನ್ ವಿತ್ ಮಲೈಕಾಗೆ ಪ್ರಚಾರದ ವೀಡಿಯೊವನ್ನು ಹಂಚಿಕೊಂಡಿದ್ದರು. ಅಲ್ಲಿ ಅವರು ಎಲ್ಲರಿಗೂ ಮಾತನಾಡಲು ಹೊಸ ಅವಕಾಶ ನೀಡಲು ಬಯಸುತ್ತಾರೆ ಎಂದು ಹಂಚಿಕೊಂಡಿದ್ದಾರೆ.
5/ 10
ಅರ್ಬಾಜ್ ಖಾನ್ ಮತ್ತು ಅರ್ಜುನ್ ಕಪೂರ್, ಇಬ್ಬರೂ ಮಲೈಕಾ ಅರೋರಾ ಅವರ ಜೀವನದ ಒಂದು ದೊಡ್ಡ ಭಾಗವಾಗಿದ್ದಾರೆ.
6/ 10
ಈಗ 'ಮೂವಿಂಗ್ ಇನ್ ವಿತ್ ಮಲೈಕಾ' ಕಾರ್ಯಕ್ರಮದ ಭಾಗವಾಗಲಿದ್ದಾರೆ ಎನ್ನಲಾಗಿದೆ. ಮಲೈಕಾ ಈ ಸಿಹಿ ಸುದ್ದಿಯನ್ನು ತನ್ನ ಶೋನಲ್ಲಿ ಹಂಚಿಕೊಳ್ಳುತ್ತಾರೋ ಎನ್ನುವುದು ಅಭಿಮಾನಿಗಳ ಕುತೂಹಲ.
7/ 10
ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರು ತಾತ ಆಗಲಿದ್ದು, ನಟಿ ಜಾನ್ವಿ ಕಪೂರ್ ಅತ್ತೆಯಾಗಲಿದ್ದಾರೆ.
8/ 10
ಅಂತೂ ರಿಲೇಷನ್ಶಿಪ್ನಲ್ಲಿದ್ದ ಈ ಜೋಡಿ ಈಗ ಪೋಷಕರಾಗುತ್ತಿದ್ದು ಇವರ ವಿವಾಹ ಯಾವಾಗ ಎನ್ನುವ ಪ್ರಶ್ನೆಯೂ ಅಭಿಮಾನಿಗಳಿಂದ ವ್ಯಕ್ತವಾಗುತ್ತಿದೆ.
9/ 10
ಅರ್ಜುನ್ ಕಪೂರ್ ಹಾಗೂ ಮಲೈಕಾ ಮದುವೆಯಾಗುತ್ತಾರೆ ಎಂದು ನಟಿಯ ಇತ್ತೀಚಿನ ಫೋಟೋ ನೋಡಿ ಅಭಿಮಾನಿಗಳು ಚರ್ಚಿಸಿದ್ದರು. ಇದರಲ್ಲಿ ನಟಿಯ ರಿಂಗ್ ಬಗ್ಗೆ ಕುತೂಹಲ ಹೆಚ್ಚಾಗಿತ್ತು.
10/ 10
ಈಗ ಮಲೈಕಾ ಅರೋರಾ ತಾಯಿಯಾಗುತ್ತಿದ್ದು ಅರ್ಜುನ್ ಕಪೂರ್ ಮದುವೆಯಾಗುವ ಮುನ್ನವೇ ತಂದೆಯಾಗುತ್ತಿದ್ದಾರೆ. ಈ ಜೋಡಿ ಬಾಲಿವುಡ್ನಲ್ಲಿ ಸಖತ್ ಫೇಮಸ್ ಆಗಿದೆ.