Happy Birthday Malaika Arora: 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಲೈಕಾ ಅರೋರಾ: ಫೂಲ್ ಎಂದ ನಟ..!
ಬಾಲಿವುಡ್ ಮುನ್ನಿ ಮಲೈಕಾ ಅರೋರಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 47ನೇ ವಸಂತಕ್ಕೆ ಕಾಲಿಟ್ಟಿರುವ ನಟಿಗೆ ಜೀವದ ಗೆಳತಿ ಕರೀನಾ ಕಪೂರ್ ಸೇರಿದಂತೆ ಹಲವಾರು ಮಂದಿ ಶುಭ ಕೋರುತ್ತಿದ್ದಾರೆ. (ಚಿತ್ರಗಳು ಕೃಪೆ: ಮಲೈಕಾ ಅರೋರಾ ಇನ್ಸ್ಟಾಗ್ರಾಂ ಖಾತೆ)
1/ 13
ಕೋವಿಡ್ ಸೋಂಕಿನಿಂದ ಗುಣಮುಖರಾದ ಮಲೈಕಾ ಅರೋರಾ ಇಂದು ತಮ್ಮ 47ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
2/ 13
ಮಲೈಕಾ ನಿನ್ನೆಯಷ್ಟೆ ಸಂಜೆ ಮಗನೊಂದಿಗೆ ಜುಹೂನಲ್ಲಿರುವ ಕ್ಲಬ್ವೊಂದರಲ್ಲಿ ಪ್ರೀಬರ್ತ್ಡೇ ಪಾರ್ಟಿ ಮಾಡಿದ್ದಾರೆ.
3/ 13
ಮಲೈಕಾ ಕೊರೋನಾದಿಂದ ಗುಣಮುಖರಾಗಿ ಹಿಂತಿರುಗಿದ ನಂತರ ಫೋಟೋಶೂಟ್ಗಳಲ್ಲೂ ಭಾಗವಹಿಸಿದ್ದಾರೆ.
4/ 13
ನಟಿಯ ಹುಟ್ಟುಹಬ್ಬಕ್ಕೆ ಅವರ ಆಪ್ತ ಸ್ನೇಹಿತೆ ಬೇಬೊ ಸಹ ಸಖತ್ ಕ್ರೇಜಿಯಾಗಿ ವಿಶ್ ಮಾಡಿದ್ದಾರೆ.
5/ 13
ಹುಟ್ಟುಹಬ್ಬದ ಶುಭಾಷಯಗಳು ಮಲೈಕಾ.... ನಾವು ನಮ್ಮ ಭೋಜನದ ಪಾರ್ಟಿ ಹಾಗೂ ಗೀರೈಸ್ ರಾತ್ರಿಗಳನ್ನು ಮುಂದೆಯೂ ಹೀಗೆ ಎಂಜಾಯ್ ಮಾಡೋಣ ಎಂದು ವಿಶ್ ಮಾಡಿದ್ದಾರೆ ಕರೀನಾ.
6/ 13
ಇನ್ನು ಮಲೈಕಾರ ಬಾಯ್ಫ್ರೆಂಡ್ ಎಂದೇ ಕರೆಯಲಾಗುವ ಅರ್ಜುನ್ ಕಪೂರ್ ಮಲೈಕಾಗೆ ಹ್ಯಾಪಿ ಬರ್ತ್ ಡೇ ಫೂಲ್ ಎಂದು ಪ್ರೀತಿಯಿಂದ ವಿಶ್ ಮಾಡಿದ್ದಾರೆ.
7/ 13
ಹುಟ್ಟುಹಬ್ಬದ ಸಂಭ್ರಮದಲ್ಲಿ ಮಲೈಕಾ ಅರೋರಾ
8/ 13
ಹುಟ್ಟುಹಬ್ಬದ ಸಂಭ್ರಮದಲ್ಲಿ ಮಲೈಕಾ ಅರೋರಾ
9/ 13
ಹುಟ್ಟುಹಬ್ಬದ ಸಂಭ್ರಮದಲ್ಲಿ ಮಲೈಕಾ ಅರೋರಾ
10/ 13
ಹುಟ್ಟುಹಬ್ಬದ ಸಂಭ್ರಮದಲ್ಲಿ ಮಲೈಕಾ ಅರೋರಾ
11/ 13
ಹುಟ್ಟುಹಬ್ಬದ ಸಂಭ್ರಮದಲ್ಲಿ ಮಲೈಕಾ ಅರೋರಾ
12/ 13
ಹುಟ್ಟುಹಬ್ಬದ ಸಂಭ್ರಮದಲ್ಲಿ ಮಲೈಕಾ ಅರೋರಾ
13/ 13
ಹುಟ್ಟುಹಬ್ಬದ ಸಂಭ್ರಮದಲ್ಲಿ ಮಲೈಕಾ ಅರೋರಾ
First published: