Malaika Arora Birthday: ಟೀಚರ್ ಆಗಲಿದ್ದ ಮಲೈಕಾ ಹಾಟ್ ನಟಿಯಾದರು! ಫ್ಯಾಷನ್ ಕ್ವೀನ್ ಆಗಿದ್ದು ಹೇಗೆ?

ಬಾಲಿವುಡ್ ನಟಿ ಮಲೈಕಾ ಅರೋರಾ ಟಾಪ್ ನಟಿ ಹಾಗೂ ಮಾಡೆಲ್. ಫ್ಯಾಷನ್ ಮತ್ತು ಡ್ಯಾನ್ಸ್ ಕ್ವೀನ್. ಖಾನ್ ಕುಟುಂಬದಿಂದ ಕಪೂರ್ ತನಕ ಬಾಲಿವುಡ್​ ಜೊತೆ ವಿಶೇಷ ಬಾಂಡಿಂಗ್ ಇಟ್ಟುಕೊಂಡಿರುವ ನಟಿ.

First published: