'ಇಲ್ಲಿ ಕ್ಷುಲ್ಲಕ ವದಂತಿಗಳಿಗೆ ಸ್ಥಾನವಿಲ್ಲ. ನೀವೆಲ್ಲರೂ ಸುರಕ್ಷಿತವಾಗಿರಿ, ದೇವರ ಆಶೀರ್ವಾದವಿರಲಿ, ಎಲ್ಲರಿಗೂ ಶುಭವನ್ನು ಹಾರೈಸಿ, ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ' ಎಂದು ಶೀರ್ಷಿಕೆ ನೀಡಿದ್ದರು ಅರ್ಜುನ್ ಕಪೂರ್. ಇನ್ನು ಮಲೈಕಾ ಅರೋರಾ ಈ ಪೋಸ್ಟ್ಗೆ ಹೃದಯದ ಎಮೋಜಿ(Heart Emoji)ಯ ಮೂಲಕ ಪ್ರತಿಕ್ರಿಯೆ ನೀಡಿದ್ದರು.