Fashion Face Off: ಫ್ಯಾಷನ್​ ವಿಷಯದಲ್ಲಿ ಮಲೈಕಾ ಅರೋರಾಗೆ ಟಕ್ಕರ್​ ಕೊಟ್ಟ ಅನನ್ಯಾ ಪಾಂಡೆ..!

ಫ್ಯಾಷನ್​ ಡಿಸೈನರ್​ಅರ್ಪಿತಾ ಮೆಹ್ತಾ 10 ವರ್ಷ ಪೂರೈಸಿದ್ದು, ನಟಿಯರಾದ ಮಲೈಕಾ, ಅನನ್ಯಾ ಪಾಂಡೆ ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವಾರು ಮಂದಿ ನಟಿಯರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಅರ್ಪಿತಾ ಮೆಹ್ತಾ ವಿನ್ಯಾಸ ಮಾಡಿರುವ ವಸ್ತ್ರಗಳಲ್ಲಿ ತೆಗೆಸಿಕೊಂಡ ಫೋಟೋಗಳನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: