PHOTOS: ಮಾಲ್ಡೀವ್ಸ್​ನಲ್ಲಿ ಬ್ಯಾಚುಲರ್ ಪಾರ್ಟಿಯಲ್ಲಿ ಮಲೈಕಾ- ಅರ್ಜುನ್​ ಕಪೂರ್​

ನಟ ಅರ್ಜುನ್​ ಕಫೂರ್​ ಹಾಗೂ ಮಲೈಕಾ ಅರೋರಾ ವಿವಾಹದ ವಿಷಯ ಎಲ್ಲೆಡೆ ಗುಲ್ಲಾಗಿದೆ. ಆದರೆ ಈ ಜೋಡಿ ಎಲ್ಲೂ ತಮ್ಮ ವಿವಾಹದ ಕುರಿತಾಗಿ ಬಾಯಿ ಬಿಟ್ಟಿಲ್ಲ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ಮದುವೆ ಸುದ್ದಿ ಸದ್ದು ಮಾಡುತ್ತಿದ್ದು, ಸದ್ಯ ಮಲೈಕಾ ತಮ್ಮ ಸ್ನೇಹಿತೆಯರೊಂದಿಗೆ ಹಾಗೂ ಅರ್ಜುನ್​ ತಮ್ಮ ಸ್ನೇಹಿತರೊಂದಿಗೆ ಮಾಲ್ಡೀವ್ಸ್​ನಲ್ಲಿದ್ದಾರೆ. ಅಲ್ಲಿ ಈ ಇಬ್ಬರೂ ತಮ್ಮ ತಮ್ಮ ಬ್ಯಾಚುಲರ್​ ಪಾರ್ಟಿ ಎಂಜಾಯ್​ ಮಾಡುತ್ತಿದ್ದಾರೆ. ಅವರ ಕೆಲವು ಚಿತ್ರಗಳು ನಿಮಗಾಗಿ. (ಚಿತ್ರಗಳು ಕೃಪೆ: ಮಲೈಕಾ ಹಾಗೂ ಅರ್ಜುನ್​ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

  • News18
  • |
First published: