17 ವರ್ಷಕ್ಕೆ ಮಜಾ ಭಾರತಕ್ಕೆ ಎಂಟ್ರಿ ಕೊಟ್ಟ ರಾಘವೇಂದ್ರ ಅವರಿಗೆ ಈಗ 21 ವರ್ಷ. ಮಜಾ ಭಾರತದ ಜತೆ ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ನಟಿಸುತ್ತಿದ್ದಾರೆ. ಏನ್ ಚಂದನೋ ತಕ್ಕೋ ಹಾಡಿನಲ್ಲಿ ಹಾಗೂ ಮಾಯಾ ಬಜಾರ್ ಸಿನಿಮಾದಲ್ಲಿ ದ್ರೌಪದಿ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ರಿಲೀಸ್ ಆಗದ ಜರ್ಸಿ ನಂ 10 ಸಿನಿಮಾದಲ್ಲಿ ಮುಖ್ಯ ಹಾಸ್ಯ ನಟನಾಗಿ ಅಭಿನಯಿಸಿದ್ದಾರೆ ರಾಘವೇಂದ್ರ.