ಮತ್ತೆ 'ಪೊಕಿರಿ' ಲುಕ್​ನಲ್ಲಿ ಪ್ರಿನ್ಸ್ ಮಹೇಶ್ ಬಾಬು: ಹೊಸ ಚಿತ್ರದ ಫಸ್ಟ್​ ಲುಕ್ ಔಟ್..!

Sarkaru Vaari Paata: 2018ರಲ್ಲಿ ಭರತ್ ಅನೆ ನೇನು ಎಂಬ ಸೂಪರ್ ಡೂಪರ್ ಹಿಟ್ ಚಿತ್ರ ನೀಡಿದ್ದ ಮಹೇಶ್ ಬಾಬು, 2019 ರಲ್ಲಿ ಮಹರ್ಷಿ ಮೂಲಕ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದರು.

First published: