Mahesh Babu-Preity Zinta: ಮಹೇಶ್​ ಬಾಬು ನಾಯಕನಾಗಿ ನಟಿಸಿದ ಮೊದಲ ಚಿತ್ರಕ್ಕೆ 21ರ ಸಂಭ್ರಮ: ಖುಷಿ ಹಂಚಿಕೊಂಡ ಪ್ರಿನ್ಸ್​..!

Rajakumarudu Movie: ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ನಾಯಕನಾಗಿ ಪರಿಚಯವಾಗಿದ್ದು ರಾಜಕುಮಾರುಡು ಸಿನಿಮಾದ ಮೂಲಕ. ಪ್ರೀತಿ ಜಿಂಟಾ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ 21ರ ಸಂಭ್ರಮ. ಈ ಖುಷಿಯನ್ನು ಪ್ರಿನ್ಸ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆ)

First published: