Sitara Ghattamaneni: ಹೊಸ ಫೋಟೋಶೂಟ್​ನಲ್ಲಿ ಮಹೇಶ್​ ಬಾಬು ಮಗಳು ಸಿತಾರಾ..!

Sitara Ghattamaneni: ಮಹೇಶ್​ ಬಾಬು ಮಗಳು ಈಗಾಗಲೇ ಜಾಹೀರಾತೊಂದರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ತನ್ನ ಯೂಟ್ಯೂಬ್​ ಚಾನಲ್​ ಜೊತೆಗೆ ಫೋಟೋಶೂಟ್​ಗಳಲ್ಲೂ ಬ್ಯುಸಿಯಾಗಿದ್ದಾರೆ ಈ ಸ್ಟಾರ್​ ಕಿಡ್​ ಸಿತಾರ. ಸಿತಾರಾ ತಮ್ಮ ಲೆಟೆಸ್ಟ್​ ಫೋಟೋಶೂಟ್​ನ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸಿತಾರಾ ಇನ್​​ಸ್ಟಾಗ್ರಾಂ ಖಾತೆ)

First published: