ಆರಂಭದಲ್ಲಿ ಈ ಸಿನಿಮಾಗೆ ‘ಅಯೋಧ್ಯೆಯಲ್ಲಿ ಅರ್ಜುನ್’ ಎಂದು ಟೈಟಲ್ ಇಡಬೇಕೆಂದುಕೊಂಡಿದ್ದ ತ್ರಿವಿಕ್ರಮ್, ‘ಅಮ್ಮೋಡಿ’ ಶೀರ್ಷಿಕೆ ಕಥೆಗೆ ಸರಿಯಾಗಿ ಹೊಂದುತ್ತದೆ ಎಂದು ಭಾವಿಸಿದ್ದರು. ಮಹೇಶ್ ಬಾಬು ಅವರ ಸಿನಿಮಾಗೆ ಜಗನ್ ಸರ್ಕಾರದ ಸ್ಕೀಮ್ ಎಂದು ಹೆಸರಿಟ್ಟಿರುವುದು ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.