Mahesh Babu: ಮಹೇಶ್ ಬಾಬು ಸಿನಿಮಾ ಒಟಿಟಿ ರೈಟ್ಸ್​​ಗೆ 100 ಕೋಟಿ, ಭರ್ಜರಿ ಪೈಪೋಟಿ

Mahesh Babu: ಮಹೇಶ್ ಬಾಬು ತ್ರಿವಿಕ್ರಮ್ ಸಿನಿಮಾದೊಂದಿಗೆ ಮತ್ತೆ ಪ್ರೇಕ್ಷಕರ ರಂಜಿಸಲಿದ್ದಾರೆ. ಈ ಸಿನಿಮಾ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ಇನ್ನೂ ರೆಡಿಯಾಗದ ಸಿನಿಮಾದ ಒಟಿಟಿ ರೈಟ್ಸ್​ಗೆ ಈಗಾಗಲೇ ಪೈಪೋಟಿ ಶುರುವಾಗಿದೆ.

First published: