Mahesh Babu Birthday: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ಹುಟ್ಟುಹಬ್ಬದ ಸಡಗರ; ನೆಚ್ಚಿನ ನಟನಿಗೆ ಅಭಿಮಾನಿಗಳ ಶುಭಾಶಯ

ಟಾಪ್ ಸ್ಟಾರ್ ಮಹೇಶ್ ಬಾಬು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಕೋರಿದ್ದು, ಹಲವೆಡೆ ನಟನ ಬ್ಯಾನರ್, ಕಟೌಟ್ಗಳು ಹಾರಾಜಿಸುತ್ತಿದೆ. ಮತ್ತೊಂದೆಡೆ, ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮಹೇಶ್ ವಿದೇಶಕ್ಕೆ ಹೋಗುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಮಹೇಶ್ ತಮ್ಮ ಹುಟ್ಟುಹಬ್ಬವನ್ನು ಹೈದ್ರಾಬಾದ್ನಲ್ಲೇ ಆಚರಿಸಿಕೊಳ್ತಿದ್ದಾರೆ.

First published: