Mahesh Babu: ಸಮಂತಾ ಸಿನಿಮಾ ರಿಜೆಕ್ಟ್ ಮಾಡಿದ್ಯಾಕೆ ಪ್ರಿನ್ಸ್​ ಮಹೇಶ್ ಬಾಬು?

ಮಹೇಶ್ ಬಾಬು ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋ, ಬ್ಲಾಕ್ ಬಸ್ಟರ್ ಹಿಟ್ ಗಳೊಂದಿಗೆ ಮುನ್ನುಗ್ಗುತ್ತಿದ್ದಾರೆ. ಸಮಂತಾ ಕೂಡ ಟಾಲಿವುಡ್, ಬಾಲಿವುಡ್ನಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಆದ್ರೆ ಈ ಹಿಂದೆ ಮಹೇಶ್ ಬಾಬು, ಸಮಂತಾ ಜೊತೆ ಸಿನಿಮಾ ಮಾಡಲು ಸಮಂತಾ ಒಪ್ಪಿಲ್ಲವಂತೆ ಆ ಸಿನಿಮಾದ ಕಥೆ ಇಷ್ಟವಾದರೂ ಮಾಡಲ್ಲ ಅಂತ ಹೇಳಿದ್ಯಾಕೆ ಅನ್ನೋ ಪ್ರಶ್ನೆ ಜನರನ್ನು ಕಾಡುತ್ತಿದೆ.

First published: