Mahesh Babu ಮುಂದಿನ ಸಿನಿಮಾಗೆ ಬಿಲ್​ ಗೇಟ್ಸ್ ಬಂಡವಾಳ? ಭೇಟಿ ಹಿಂದಿನ ರಹಸ್ಯ ಏನು ಅಂತ ಶಾಕ್​ ಆದ ಫ್ಯಾನ್ಸ್​

ಇತ್ತ ಮಹೇಶ್​ ಬಾಬು ಅಣ್ಣನ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರೆ, ಅತ್ತ ವಿದೇಶದಲ್ಲಿ ಮಹೇಶ್​ ಬಾಬು ಫ್ಯಾಮಿಲಿ ಜೊತೆ ಟೈಮ್​ ಸ್ಪೆಂಡ್​ ಮಾಡುತ್ತಿದ್ದಾರೆ.‘ಸರ್ಕಾರು ವಾರಿ ಪಟ’ ಚಿತ್ರದ ಯಶಸ್ಸಿನ ನಂತರ ಮಹೇಶ್ ವಿದೇಶ ಪ್ರವಾಸದ ಖುಷಿಯಲ್ಲಿದ್ದಾರೆ.

First published: