Mahesh Babu: 40ನೇ ವಸಂತಕ್ಕೆ ಕಾಲಿಟ್ಟ ಮಹೇಶ್ ಬಾಬು ತಂಗಿ: ಪ್ರಿಯದರ್ಶಿನಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪ್ರಿನ್ಸ್..!
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ತಂಗಿ ಹಾಗೂ ನಟ ಸುಧೀರ್ ಬಾಬು ಅವರ ಹೆಂಡತಿ ಪ್ರಿಯದರ್ಶಿನಿ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಂಗಿಯ ಹುಟ್ಟುಹಬ್ಬದ ಪಾರ್ಟಿಗೆ ಮಹೇಶ್ ಬಾಬು ಕುಟುಂಬ ಸಮೇತರಾಗಿ ಹೋಗಿದ್ದರು. ಇಲ್ಲಿವೆ ಅದರ ಚಿತ್ರಗಳು. (ಚಿತ್ರಗಳು ಕೃಪೆ: ನಮ್ರತಾ ಶಿರೋಡ್ಕರ್ ಇನ್ಸ್ಟಾಗ್ರಾಂ ಖಾತೆ)
1/ 10
ಮಹೇಶ್ ಬಾಬು ಅವರ ತಂಗಿ ಪ್ರಿಯದರ್ಶಿನಿ ಅವರ 40ನೇ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ.
2/ 10
ಈ ಪಾರ್ಟಿಯಲ್ಲಿ ನಟ ಸುಧೀರ್ ಬಾಬು ಅವರ ಕುಟುಂಬ ಹಾಗೂ ಮಹೇಶ್ ಬಾಬು ಅವರ ಕುಟುಂಬ ಭಾಗಿಯಾಗಿದ್ದರು.
3/ 10
ಮಹೇಶ್ ಬಾಬು ಅವರು ತಂದೆ ಕೃಷ್ಣ ಹಾಗೂ ಹೆಂಡತಿ ನಮ್ರತಾ ಜೊತೆ ತಂಗಿ ಹುಟ್ಟುಹಬ್ಬಕ್ಕೆ ಹೋಗಿದ್ದರು.
4/ 10
ಮಹೇಶ್ ಬಾಬು ಅವರ ತಂಗಿ ಪ್ರಿಯದರ್ಶಿನಿ ನಟ ಸುಧೀರ್ ಬಾಬು ಅವರ ಮಡದಿ.
5/ 10
ತನ್ನ ಮಡದಿಯ ಹುಟ್ಟುಹಬ್ಬಕ್ಕೆ ಪ್ರೀತಿಂದ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ ಸುಧೀರ್ ಬಾಬು.
6/ 10
ಪ್ರಿಯದರ್ಶಿನಿ ಹಾಗೂ ಸುಧೀರ್ ಬಾಬು
7/ 10
ಪ್ರಿಯದರ್ಶಿನಿ ಹಾಗೂ ಸುಧೀರ್ ಬಾಬು
8/ 10
ಪ್ರಿಯದರ್ಶಿನಿ ಹಾಗೂ ಸುಧೀರ್ ಬಾಬು
9/ 10
ಪ್ರಿಯದರ್ಶಿನಿ ಹಾಗೂ ಸುಧೀರ್ ಬಾಬು
10/ 10
ಪ್ರಿಯದರ್ಶಿನಿ ಹಾಗೂ ಸುಧೀರ್ ಬಾಬು
First published: