Samantha-Naga Chaitanya: ಸಮಂತಾ-ನಾಗ್ ಮಧ್ಯೆ ಬಂದರಾ ಹ್ಯಾಂಡ್ಸಂ ಮಹೇಶ್ ಬಾಬು? ಡಿವೋರ್ಸ್​ಗೆ ಅಸಲಿ ಕಾರಣ ಏನು?

Samantha- Naga Chaitanya: ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನೆಗೆ ಏನು ಕಾರಣ ಎನ್ನುವುದು ಇನ್ನೂ ಕೂಡಅ ರಿವೀಲ್ ಆಗಿಲ್ಲ. ಆದರೆ ಈಗ ನಟ ಮಹೇಶ್ ಬಾಬು ಇವರಿಬ್ಬರ ಮಧ್ಯೆ ಬಂದರು ಎನ್ನುವ ಮಾತು ಕೇಳಿ ಬರುತ್ತಿದೆ. ಅಸಲಿಗೆ ಆಗಿದ್ದೇನು?

First published: