Mahesh Babu: ಮಹೇಶ್​ ಬಾಬು ಬಾಲಿವುಡ್​ ಎಂಟ್ರಿ: ಸಂಭ್ರಮದಲ್ಲಿ ಅಭಿಮಾನಿಗಳು ..!

Mahesh Babu Bollywood Entry: ಪ್ರಭಾಸ್​, ರಾಣಾ ದಗ್ಗುಬಾಟಿ, ವಿಜಯ್​ ದೇವರಕೊಂಡ ಸೇರಿದಂತೆ ಸಾಕಷ್ಟು ಮಂದಿ ಈಗಾಗಲೇ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಪ್ರಿನ್ಸ್ ಮಹೇಶ್​ ಬಾಬು ಮಾತ್ರ ಇನ್ನೂ ಆ ಪ್ರಯತ್ನಕ್ಕೆ ಕೈ ಹಾಕಿಲ್ಲ. ಆದರೆ ಈಗ ಅದಕ್ಕೂ ವೇದಿಕೆ ಸಿದ್ಧವಾಗಿದೆ. (ಚಿತ್ರಗಳು ಕೃಪೆ: ಮಹೇಶ್​ ಬಾಬು ಇನ್​ಸ್ಟಾಗ್ರಾಂ ಖಾತೆ)

First published: