Mahesh Babu: ಹೋಂ ಕ್ವಾರಂಟೈನ್ಗೆ ಒಳಗಾದ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಪರ್ಸನಲ್ ಸ್ಟೈಲಿಸ್ಟ್ಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದೇ ಹಿನ್ನಲೆ ಮಹೇಶ್ ಬಾಬು ಸೆಲ್ಫ್ ಐಸೋಲೇಷನ್ಗೆ ಒಳಗಾಗಿದ್ದಾರೆ. ಸೋಂಕಿತರ ಸಂಪರ್ಕಕ್ಕೆ ಒಳಗಾದ ಹಿನ್ನಲೆ ಮಹೇಶ್ ಬಾಬು ಮುನ್ನೆಚ್ಚರಿಕೆವಹಿಸಿದ್ದಾರೆ.
1/ 7
ನಟ ಮಹೇಶ್ ಬಾಬು ಸರ್ಕಾರಿ ವಾರಿ ಪಾಟು ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು
2/ 7
ಅವರ ಪರ್ಸನಲ್ ಸ್ಟೈಲಿಸ್ಟ್ಗೆ ಸೋಂಕಿರುವುದು ಪತ್ತೆಯಾಗಿದೆ
3/ 7
ಇದೇ ಹಿನ್ನಲೆ ಅವರು ಈಗ ಸೆಲ್ಫ್ ಐಸೋಲೇಷನ್ಗೆ ಒಳಗಾಗುವ ಮೂಲಕ ಮುನ್ನೆಚ್ಚರಿಕೆ ವಹಿಸಿದ್ದಾರೆ.
4/ 7
ಸರ್ಕಾರಿ ವಾರಿ ಪಾಟು ಸಿನಿಮಾ ಶೂಟಿಂಗ್ ಅನ್ನು ಮುಂದೂಡಲಾಗಿದೆ,
5/ 7
ನಟ ಮಹೇಶ್ ಬಾಬು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ
6/ 7
ಕುಟುಂಬಸ್ಥರ ಜೊತೆಗೆ ಕೂಡ ಮಹೇಶ್ ಬಾಬು ಸಾಮಾಜಿಕ ಅಂತರ ಕಾಯ್ದಕೊಂಡಿದ್ದಾರೆ
7/ 7
ಶೀಘ್ರ ಗುಣಮುಖರಾಗುವಂತೆ ಮಹೇಶ್ ಬಾಬುಗೆ ಅಭಿಮಾನಿಗಳಿಗೆ ಹಾರೈಸಿದ್ದಾರೆ
First published: