Sitara Ghattamaneni: ಪ್ರೇಮಿಗಳ ದಿನಕ್ಕೆಂದೇ ಮಾಡಿದ ವಿಶೇಷ ಫೋಟೋಶೂಟ್ನಲ್ಲಿ ಮಹೇಶ್ ಬಾಬು ಮಗಳು ಸಿತಾರಾ..!
Valentines Day Special: ಪ್ರೇಮಿಗಳ ದಿನಕ್ಕೆಂದೇ ಮಾಡಿದ ಫೋಟೋಶೂಟ್ನಲ್ಲಿ ಸ್ಟಾರ್ ನಟ ಮಹೇಶ್ ಬಾಬು ಮಗಳು ಸಿತಾರಾ ಕಾಣಿಸಿಕೊಂಡಿದ್ದಾರೆ. ಪಿಂಕ್ ಡ್ರೆಸ್ ತೊಟ್ಟು ಮುದ್ದಾದ ನಗು ಬೀರಿ ನೆಟ್ಟಿಗರ ಗಮನ ಸೆಳೆದಿದ್ದಾರೆ. (ಚಿತ್ರಗಳು ಕೃಪೆ: ಸಿತಾರಾ ಇನ್ಸ್ಟಾಗ್ರಾಂ ಖಾತೆ)