Sitara Ghattamaneni: ಬಿಳಿ ಬಣ್ಣದ ಡ್ರೆಸ್ ತೊಟ್ಟು ಸ್ಟೈಲಿಶ್ ಲುಕ್ನಲ್ಲಿ ಪೋಸ್ ಕೊಟ್ಟ ಮಹೇಶ್ ಬಾಬು ಮಗಳು ಸಿತಾರಾ
Sitara Ghattamaneni: ಈಗಾಗಲೇ ಯೂಟ್ಯೂಬ್ ಚಾನಲ್ ನಡೆಸುವ ಮೂಲಕ ಸ್ಟಾರ್ ಆಗಿರುವ ಸ್ಟಾರ್ ಕಿಡ್ ಸಿತಾರಾ ಇತ್ತೀಚೆಗೆ ಫೋಟೋಶೂಟ್ಗಳಲ್ಲಿ ಮಿಂಚಲಾರಂಭಿಸಿದ್ದಾರೆ. ಟಾಲಿವುಡ್ ಸ್ಟಾರ್ ಕಿಡ್ಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸುದ್ದಿಯಲ್ಲಿರುವ ಸಿತಾರಾ ಈಗ ಹೊಸ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದಾರೆ. ಬಿಳಿ ಬಣ್ಣದ ಫ್ರಾಕ್ ತೊಟ್ಟು ಕ್ಯೂಟಾಗಿ ಕಾಣಿಸಿಕೊಂಡಿದ್ದಾರೆ ಸಿತಾರಾ. (ಚಿತ್ರಗಳು ಕೃಪೆ: ಸಿತಾರಾ ಇನ್ಸ್ಟಾಗ್ರಾಂ ಖಾತೆ )