Happy Birthday Sitara Ghattamaneni: 9ನೇ ವಸಂತಕ್ಕೆ ಕಾಲಿಟ್ಟ ಸಿತಾರಾ: ಸ್ಟಾರ್​ ಕಿಡ್​ ಹುಟ್ಟುಹಬ್ಬದ ಫೋಟೋಗಳು ಇಲ್ಲಿವೆ..!

ಸ್ಟಾರ್ ಕಿಡ್ ಸಿತಾರಾ ಇಂದು 9ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಟಾಲಿವುಡ್ ಪ್ರಿನ್ಸ್ ಮಹೇಶ್​ ಬಾಬು ಹಾಗೂ ನಮ್ರತಾ ಶಿರೋಡ್ಕರ್​ ಅವರ ಮಗಳು ಸಿತಾರಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ಟಾರ್​ ಕಿಡ್ ಹುಟ್ಟುಹಬ್ಬಕ್ಕೆ ಟಾಲಿವುಡ್​ ಹಾಗೂ ಬಾಲಿವುಡ್​ ಸೆಲೆಬ್ರಿಟಿಗಳು ವಿಶ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ಸಿತಾರಾ ಹಾಗೂ ಮಹೇಶ್​ ಬಾಬು ಇನ್​ಸ್ಟಾಗ್ರಾಂ ಖಾತೆ)

First published: