MaheshBabu: ಪ್ರಿನ್ಸ್ ಮಹೇಶ್ ಬಾಬು ಮನೆಯಲ್ಲಿ ಭಾಯ್ ದೂಜ್ ಸಂಭ್ರಮ: ಅಣ್ಣನಿಗೆ ಆರತಿ ಮಾಡಿದ ಪ್ರಿನ್ಸೆಸ್ ಸಿತಾರಾ
ದೀಪಾವಳಿ ಹಬ್ಬದ ಸಮಯದಲ್ಲೇ ಬರುವ ಭಾಯ್ ದೂಜ್ ಅನ್ನು ಉತ್ತರ ಭಾರತೀಯರು ಆಚರಿಸುತ್ತಾರೆ. ಇದರಲ್ಲಿ ತಂಗಿ ಹಾಗೂ ಅಕ್ಕಂದಿರು ತಮ್ಮ ಸಹೋದರರಿಗೆ ಆರತಿ ಎತ್ತಿ ನೂರು ಕಾಲ ಸುಖವಾಗಿ ಬಾಳಿ ಎಂದು ಹಾರೈಸುತ್ತಾ, ಹಣೆಗೆ ತಿಲಕವಿಟ್ಟು, ಸಿಹಿ ತಿನಿಸುತ್ತಾರೆ. ಇದನ್ನು ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಮನೆಯಲ್ಲೂ ಆಚರಿಸಲಾಯಿತು. ಅದರ ಕೆಲವು ಚಿತ್ರಗಳು ನಿಮಗಾಗಿ. (ಚಿತ್ರಗಳು ಕೃಪೆ: ನಮ್ರತಾ ಇನ್ಸ್ಟಾಗ್ರಾಂ ಖಾತೆ)