Mahesh Babu: ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮಕ್ಕೆ ಮಗಳು ಸಿತಾರಾ ಜೊತೆ ಮಹೇಶ್ ಬಾಬು ಗ್ರ್ಯಾಂಡ್ ಎಂಟ್ರಿ

Mahesh Babu- Sitara: ಮಹೇಶ್ ಬಾಬು- ಸಿತಾರಾ: ಸೂಪರ್ಸ್ಟಾರ್ ಮಹೇಶ್ ಬಾಬು ಅವರು ತಮ್ಮ ಮಗಳು ಸಿತಾರಾ ಅವರೊಂದಿಗೆ ಜೀ ತೆಲುಗಿನಲ್ಲಿ ಪ್ರಸಾರವಾಗಲಿರುವ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ಪ್ರೀಮಿಯಂ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಮಗಳ ಕೈ ಹಿಡಿದು ಡ್ಯಾನ್ಸ್ ಶೋಗೆ ಕರೆದು ಕೊಂಡು ಹೋಗಿದ್ದಾರೆ

First published: