Mahesh Babu: ಮಗನ ಹುಟ್ಟುಹಬ್ಬದಂದು ಅಪರೂಪದ ಫೋಟೋಗಳನ್ನು ಹಂಚಿಕೊಂಡ ಮಹೇಶ್ ಬಾಬು-ನಮ್ರತಾ
HBD Prince Gautam: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಮಗ ಗೌತಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಗನ ಹುಟ್ಟುಹಬ್ಬದಂದು ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ಅಪರೂಪದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಮಹೇಶ್ ಬಾಬು, ನಮ್ರತಾ ಹಾಗೂ ಗೌತಮ್ ಇನ್ಸ್ಟಾಗ್ರಾಂ ಖಾತೆ)