Mahesh Babu: ಅಕ್ಕನ ವಯಸ್ಸಿನ ನಮೃತಾರನ್ನು ಮೊದಲ ಬಾರಿ ನೋಡಿದಾಗ್ಲೆ ಲವ್​ನಲ್ಲಿ ಬಿದ್ರು ಮಹೇಶ್ ಬಾಬು

ದಕ್ಷಿಣ ಚಿತ್ರರಂಗದ ಸೂಪರ್‌ಸ್ಟಾರ್ ಮಹೇಶ್ ಬಾಬು ಮತ್ತು ನಟಿ ನಮ್ರತಾ ಶಿರೋಡ್ಕರ್ ಇಂದು ತಮ್ಮ 18 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಸಿನಿಮಾ ರಂಗದವರೇ. ಆದರೆ ಅವರ ಪ್ರೇಮಕಥೆ ಯಾವ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ಈ ಜೋಡಿಯ ಲವ್ ಲೈಫ್ ಕೂಡ ಅದ್ಬುತವಾಗಿದೆ.

First published:

  • 18

    Mahesh Babu: ಅಕ್ಕನ ವಯಸ್ಸಿನ ನಮೃತಾರನ್ನು ಮೊದಲ ಬಾರಿ ನೋಡಿದಾಗ್ಲೆ ಲವ್​ನಲ್ಲಿ ಬಿದ್ರು ಮಹೇಶ್ ಬಾಬು

    ಮಹೇಶ್ ಬಾಬು ನಮ್ರತಾ ಅವರೊಂದಿಗಿನ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದ್ಭುತವಾದ ಕ್ಯಾಪ್ಶನ್ ಕೂಡಾ ನೀಡಿದ್ದಾರೆ. ನಾವು ಸ್ವಲ್ಪ ಕ್ರೇಜಿ, ಬಹಳಷ್ಟು ಪ್ರೀತಿ! 18 ವರ್ಷಗಳು ಒಟ್ಟಿಗೆ, ಎಂದೆಂದಿಗೂ ಒಟ್ಟಿಗೆ! NSG ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಮಹೇಶ್ ಬರೆದಿದ್ದಾರೆ.

    MORE
    GALLERIES

  • 28

    Mahesh Babu: ಅಕ್ಕನ ವಯಸ್ಸಿನ ನಮೃತಾರನ್ನು ಮೊದಲ ಬಾರಿ ನೋಡಿದಾಗ್ಲೆ ಲವ್​ನಲ್ಲಿ ಬಿದ್ರು ಮಹೇಶ್ ಬಾಬು

    ಮಹೇಶ್ ಬಾಬು ಮೊದಲ ನೋಟದಲ್ಲಿಯೇ ಬಾಲಿವುಡ್‌ನ ಸುಂದರ ನಟಿಯನ್ನು ನೋಡಿ ಮನಸೋತಿದ್ದರು. ಅವರ ಮೊದಲ ಭೇಟಿಯು 1999 ರಲ್ಲಿ 'ವಂಶಿ' ಚಿತ್ರದ ಸೆಟ್‌ನಲ್ಲಿ ನಡೆಯಿತು.

    MORE
    GALLERIES

  • 38

    Mahesh Babu: ಅಕ್ಕನ ವಯಸ್ಸಿನ ನಮೃತಾರನ್ನು ಮೊದಲ ಬಾರಿ ನೋಡಿದಾಗ್ಲೆ ಲವ್​ನಲ್ಲಿ ಬಿದ್ರು ಮಹೇಶ್ ಬಾಬು

    ಮೊದಲ ಬಾರಿಗೆ ನಟಿಯನ್ನು ನೋಡಿದಾಗಲೇ ನಟ ಅವರನ್ನು ಪ್ರೀತಿಸಲಾರಂಭಿಸಿದರು. ಅಲ್ಲಿಯವರೆಗೂ ಅವರಿಬ್ಬರ ಪ್ರೀತಿಯ ವಿಚಾರ ಆಪ್ತ ಗೆಳೆಯರಿಗೆ ಮಾತ್ರ ಗೊತ್ತಿತ್ತು. ಇಬ್ಬರ ನಡುವೆ ಏನು ನಡೆಯುತ್ತಿದೆ ಎಂದು ಚಿತ್ರದ ಸೆಟ್‌ಗಳಲ್ಲಿ ಇರುವ ಜನರಿಗೂ ಗೊತ್ತಿರಲಿಲ್ಲ.

    MORE
    GALLERIES

  • 48

    Mahesh Babu: ಅಕ್ಕನ ವಯಸ್ಸಿನ ನಮೃತಾರನ್ನು ಮೊದಲ ಬಾರಿ ನೋಡಿದಾಗ್ಲೆ ಲವ್​ನಲ್ಲಿ ಬಿದ್ರು ಮಹೇಶ್ ಬಾಬು

    ನಮ್ರತಾ ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಮಲಯಾಳಂನಂತಹ ಹಲವು ಭಾಷೆಗಳಲ್ಲಿ ಹೀರೋಯಿನ್ ಆಗಿ ಕೆಲಸ ಮಾಡಿದ್ದಾರೆ. 'ವಂಶಿ' ಚಿತ್ರದ ಸೆಟ್‌ನಲ್ಲಿ ಅವರ ರೀಲ್ ಪ್ರೀತಿ ಯಾವಾಗ ನಿಜವಾಯಿತು ಎಂಬುದು ಅವರಿಗೇ ತಿಳಿದಿರಲಿಲ್ಲ.

    MORE
    GALLERIES

  • 58

    Mahesh Babu: ಅಕ್ಕನ ವಯಸ್ಸಿನ ನಮೃತಾರನ್ನು ಮೊದಲ ಬಾರಿ ನೋಡಿದಾಗ್ಲೆ ಲವ್​ನಲ್ಲಿ ಬಿದ್ರು ಮಹೇಶ್ ಬಾಬು

    ಇದಾದ ನಂತರ ಮಹೇಶ್ ಬಾಬು ನಮ್ರತಾಳೊಂದಿಗೆ ಸುಮಾರು ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ನಂತರ ಮಹೇಶ್ ತನ್ನ ನಮ್ರತಾ ಅವರನ್ನು ಮದುವೆಯಾಗುವ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಹೆದರುತ್ತಿದ್ದರು. ಏಕೆಂದರೆ ನಟಿ ಮಹೇಶ್​ಗಿಂತ ನಾಲ್ಕು ವರ್ಷ ದೊಡ್ಡವರಾಗಿದ್ದರು.

    MORE
    GALLERIES

  • 68

    Mahesh Babu: ಅಕ್ಕನ ವಯಸ್ಸಿನ ನಮೃತಾರನ್ನು ಮೊದಲ ಬಾರಿ ನೋಡಿದಾಗ್ಲೆ ಲವ್​ನಲ್ಲಿ ಬಿದ್ರು ಮಹೇಶ್ ಬಾಬು

    ಮಹೇಶ್ ಬಾಬು ಸಹೋದರಿಯೊಂದಿಗೆ ತನ್ನ ಲವ್​ ಬಗ್ಗೆ ಮೊದಲು ಹೇಳಿದ್ದರು. ನಂತರ ಈ ಸಂಬಂಧ ಅವರ ಪೋಷಕರಿಗೆ ತಿಳಿದಾಗ, ಅವರು ತಕ್ಷಣ ಒಪ್ಪಿಕೊಂಡರು. ಇದಾದ ಬಳಿಕ 2005ರಲ್ಲಿ ಕುಟುಂಬದ ಒಪ್ಪಿಗೆಯೊಂದಿಗೆ ಇಬ್ಬರೂ ವಿವಾಹವಾದರು.

    MORE
    GALLERIES

  • 78

    Mahesh Babu: ಅಕ್ಕನ ವಯಸ್ಸಿನ ನಮೃತಾರನ್ನು ಮೊದಲ ಬಾರಿ ನೋಡಿದಾಗ್ಲೆ ಲವ್​ನಲ್ಲಿ ಬಿದ್ರು ಮಹೇಶ್ ಬಾಬು

    ಮಹೇಶ್ ಬಾಬು ಮತ್ತು ನಮ್ರತಾ ದಕ್ಷಿಣದ ಅತ್ಯುತ್ತಮ ಜೋಡಿಗಳಲ್ಲಿ ಒಬ್ಬರು. ಅವರು ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ಅವರಿಗೆ ಇಬ್ಬರು ಮಕ್ಕಳು ಒಬ್ಬ ಮಗ ಮತ್ತು ಮಗಳು ಸಿತಾರಾ. ಇಬ್ಬರೂ ನಟರು ತಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತಾರೆ.

    MORE
    GALLERIES

  • 88

    Mahesh Babu: ಅಕ್ಕನ ವಯಸ್ಸಿನ ನಮೃತಾರನ್ನು ಮೊದಲ ಬಾರಿ ನೋಡಿದಾಗ್ಲೆ ಲವ್​ನಲ್ಲಿ ಬಿದ್ರು ಮಹೇಶ್ ಬಾಬು

    ಈ ಜೋಡಿಯ ಹಳೆಯ ಫೋಟೋಗಳು ಅವರ ವಿವಾಹ ವಾರ್ಷಿಕೋತ್ಸವ ದಿನ ಸಖತ್ ವೈರಲ್ ಆಗಿವೆ. ಇವರದ್ದು ಟಾಲಿವುಡ್​ನಲ್ಲಿ ಮಾದರಿ ಲವ್​ಸ್ಟೋರಿ.

    MORE
    GALLERIES