Mahendra Prasad: ಅಂದು ಡ್ರಾಮಾ ಜೂನಿಯರ್, ಇಂದು ಬೆಸ್ಟ್ ಆ್ಯಕ್ಟರ್! 'ಅತ್ಯುತ್ತಮ ಬಾಲ ಕಲಾವಿದ' ಪ್ರಶಸ್ತಿ ಪಡೆದ ಮಹೇಂದ್ರ
ಜೀ ಕನ್ನಡ ವಾಹಿನಿಯ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಮೆಗಾ ಆಡಿಷನ್‌ನಲ್ಲಿ ಖಾಕಿ ತೊಟ್ಟು, ಸಾಯಿ ಕುಮಾರ್ ತರಹ ಡೈಲಾಗ್ ಹೊಡಿದಿದ್ದ ಅದ್ಭುತ ಪ್ರತಿಭೆ ಮಹೇಂದ್ರ ಪ್ರಸಾದ್. ಅದಾದ ಬಳಿಕ ಸಿನಿಮಾಗಳಲ್ಲೂ ಮಹೇಂದ್ರ ನಟಿಸಿದ್ದ. ಇದೀಗ ಈ ಬಾಲ ಕಲಾವಿದನಿಗೆ ಪ್ರತಿಷ್ಠಿತ ಪ್ರಶಸ್ತಿ ಒಲಿದು ಬಂದಿದೆ.
ಬಾಲ ಕಲಾವಿದನಾಗಿ ಮಿಂಚುತ್ತಿರುವ ಮಹೇಂದ್ರ ಪ್ರಸಾದ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ಬಾಲ ಕಲಾವಿದನಾಗಿ ನಟಿಸುತ್ತಿದ್ದಾರೆ.
2/ 8
ಮಹೇಂದ್ರ ಪ್ರಸಾದ್‌ಗೆ 'ಅತ್ಯುತ್ತಮ ಬಾಲ ಕಲಾವಿದ' ಪ್ರಶಸ್ತಿ ದೊರಕಿದೆ. 'ನನ್ನ ಹೆಸರು ಕಿಶೋರ 7 ಪಾಸ್ 8' ಸಿನಿಮಾಗೆ ಪ್ರಶಸ್ತಿ ಲಭಿಸಿದೆ.
3/ 8
"ಎಸ್.ನಾರಾಯಣ್ ಸರ್ ಈ ಪ್ರಶಸ್ತಿಯನ್ನು ನನಗೆ ನೀಡಿದ್ದಾರೆ" ಎಂದು ಮಹೇಂದ್ರ ಪ್ರಸಾದ್ ಪೋಸ್ಟ್ ಹಾಕಿಕೊಂಡಿದ್ದಾರೆ. 'ನನ್ನ ಹೆಸರು ಕಿಶೋರ 7 ಪಾಸ್ 8' ಅತ್ಯುತ್ತಮವಾಗಿ ನಟಿಸಿದ್ದಾರೆ.
4/ 8
ಡ್ರಾಮಾ ಜೂನಿಯರ್ಸ್ ಮೊದಲ ಸೀಸನ್ ನಲ್ಲಿ ಮಹೇಂದ್ರ ಪ್ರಸಾದ್ ಸೆಲೆಕ್ಟ್ ಆಗಿದ್ದರು. ಮೈಸೂರಿನ ಬಡ ಪ್ರತಿಭೆ ಶೋ ಮೂಲಕ ಮಿಂಚಿತ್ತು.
5/ 8
ಮಹೇಂದ್ರ ಪ್ರಸಾದ್ ಡ್ರಾಮಾ ಜೂನಿಯರ್ಸ್ ಮೊದಲ ಸೀಸನ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಆದಾದ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
6/ 8
ಜೀ ಕನ್ನಡ ವಾಹಿನಿಯ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಮೆಗಾ ಆಡಿಷನ್ ನಲ್ಲಿ ಖಾಕಿ ತೊಟ್ಟು ಸಾಯಿ ಕುಮಾರ್ ತರಹ ಡೈಲಾಗ್ ಹೊಡಿದಿದ್ದ ಅದ್ಭುತ ಪ್ರತಿಭೆ ಮಹೇಂದ್ರ ಪ್ರಸಾದ್.
7/ 8
ಮಹೇಂದ್ರ ಪ್ರಸಾದ್ ಗೆ ತಂದೆ ಇಲ್ಲ. ಮಹೇಂದ್ರ ಪ್ರಸಾದ್ ನಾಲ್ಕನೇ ತರಗತಿಯಲ್ಲಿ ಓದುವಾಗಲೇ ತಂದೆ ತೀರಿಕೊಂಡರು. ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ತಾಯಿ ಮಹಾದೇವಮ್ಮ ಮಗನನ್ನ ಓದಿಸುತ್ತಿದ್ದಾರೆ.
8/ 8
ಡ್ಯಾನ್ಸ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಮಹೇಂದ್ರ ಪ್ರಸಾದ್ ಬ್ರೇಕ್ ಡ್ಯಾನ್ಸ್ ನ ನೀರು ಕುಡಿದಷ್ಟೇ ಸಲೀಸಾಗಿ ಮಾಡುತ್ತಾರೆ. ಸದ್ಯ ಸತ್ಯ ಧಾರಾವಾಹಿಯಲ್ಲಿ ಕಾಮಿಡಿ ಪಾತ್ರ ಮಾಡುತ್ತಿದ್ದಾರೆ.
First published:
18