ನಟಿ ಮಹಾಲಕ್ಷ್ಮಿ ಪೊಂಗಲ್ ಆಚರಿಸಿದ್ದು ಚಂದದ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
2/ 11
ಸುಂದರವಾದ ಹ್ಯಾಂಡ್ಪ್ರಿಂಟೆಡ್ ಸೀರೆ ಉಟ್ಟಿದ್ದ ನಟಿ ಮಹಾಲಕ್ಷ್ಮಿ ಅವರು ಟ್ರೆಡೀಷನಲ್ ಲುಕ್ನಲ್ಲಿ ಸಖತ್ ಸ್ಟೈಲಿಷ್ ಆಗಿ ಕಾಣುತ್ತಿದ್ದರು.
3/ 11
ಗ್ರೀನ್ ಕಲರ್ ಬೀಟ್ಸ್ ಇರುವಂತಹ ಜ್ಯುವೆಲ್ಸ್ ಧರಿಸಿದ್ದ ನಟಿ ಹೂವನ್ನೂ ಮುಡಿದಿದ್ದರು. ಅಂತೂ ಪೊಂಗಲ್ ಅಥಚಾ ಸಂಕ್ರಾಂತಿಗೆ ರೆಡಿಯಾಗುವ ಮಂದಿಗೆ ಫ್ಯಾಷನ್ ಗೋಲ್ಸ್ ಕೊಟ್ಟಿದ್ದಾರೆ ಮಹಾಲಕ್ಷ್ಮಿ.
4/ 11
ಕೈತುಂಬಾ ಹಸಿರುವ ಬಳೆಗಳನ್ನು ಧರಿಸಿ ಮುದ್ದಾಗ ನಗುವಿನ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಕಬ್ಬು ಹಿಡಿದು ಕಾಣಿಸಿಕೊಂಡಿದ್ದಾರೆ.
5/ 11
ತುಂಬಾ ಆಕರ್ಷಕವಾಗಿರುವ ಐಮೇಕಪ್ ಮಾಡಿದ್ದು ಗುಲಾಬಿ ಬಣ್ಣದ ಲಿಪ್ಸ್ಟಿಕ್ ಮತ್ತಷ್ಟು ಆಕರ್ಷಕವಾಗಿ ಕಂಡುಬಂದಿದೆ. ನಟಿ ಚಿಕ್ಕ ಬಿಂದಿಯನ್ನು ಧರಿಸಿದ್ದರು.
6/ 11
ನಟಿಯ ಫೋಟೋಗಳಿಗೆ 11 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು ಅಭಿಮಾಣಿಗಳೆಲ್ಲರೂ ಪೊಂಗಲ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
7/ 11
120ಕ್ಕೂ ಹೆಚ್ಚು ಜನರು ನಟಿಯ ಪೊಂಗಲ್ ಫೋಟೋಗಳಿಗೆ ಕಮೆಂಟ್ ಮಾಡಿ ವಿಶ್ ಮಾಡಿದ್ದಾರೆ. ಟೇರೆಸ್ನಲ್ಲಿ ಹಬ್ಬ ಮಾಡಿದ್ದು ಸುಂದರವಾದ ಹೂವಿನ ಅಲಂಕಾರವನ್ನು ಹಿನ್ನೆಲೆಯಲ್ಲಿ ಕಾಣಬಹುದು.
8/ 11
ಹಳದಿ ಹಾಗೂ ಕೇಸರಿ ಚೆಂಡು ಹೂವಿನ ಹಾರವನ್ನು ಸುಂದರವಾಗಿ ಜೋಡಿಸಲಾಗಿದ್ದು ಅದರ ಮಧ್ಯೆ ನಿಂತು ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
9/ 11
ನಟಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು ಆಗಾಗ ಫೋಟೋ ಹಾಗೂ ರೀಲ್ಸ್ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
10/ 11
ನಟಿ ಪೊಂಗಲ್ ಅಡುಗೆ ಮಾಡುವುದನ್ನು ಕೂಡಾ ಫೋಟೋದಲ್ಲಿ ಕಾಣಬಹುದು. ಇದರಲ್ಲಿ ನಟಿ ಕೈಯಲ್ಲಿ ಸೌಟು ಹಿಡಿದುಕೊಂಡಿದ್ದಾರೆ.
11/ 11
ಸುಂದರವಾಗಿ ಅಲಂಕರಿಸಲಾದ ಪಾತ್ರೆಯಲ್ಲಿ ಅಡುಗೆ ಮಾಡಿದ್ದು ನಟಿಯ ಮುಖದಲ್ಲಿ ಹಬ್ಬದ ಸಂಭ್ರಮವನ್ನು ಸ್ಪಷ್ಟವಾಗಿ ಕಾಣಬಹುದಾಗಿತ್ತು.