Mahalakshmi: ನೈಟ್​ ಡ್ರೆಸ್​ನಲ್ಲಿ ಬೆಡ್​ರೂಮ್ ಫೋಟೋ ಶೇರ್ ಮಾಡಿದ ನಟಿ, ಗುಡ್​ನ್ಯೂಸ್ ಯಾವಾಗ ಎಂದ ಫ್ಯಾನ್ಸ್

ಕಾಲಿವುಡ್ ನಟಿ ಮಹಾಲಕ್ಷ್ಮಿ ತನ್ನ ಎರಡನೇ ಮದುವೆಯ ನಂತರ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಅವರನ್ನು ಮದುವೆಯಾದ ನಂತರ ಇವರು ಟ್ರೋಲ್ ಆಗುತ್ತಲೇ ಇದ್ದಾರೆ. ಇವರ ಜೋಡಿ ಜನಪ್ರಿಯ ಜೋಡಿಗಳಲ್ಲಿ ಒಂದಾಗಿದೆ. ಇದೀಗ ನಟಿ ದಿಢೀರ್ ಬೆಡ್​ರೂಂ ಫೋಟೋಸ್ ಹಂಚಿಕೊಂಡು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

First published: