ತಮಿಳು ನಟಿ ಮಹಾಲಕ್ಷ್ಮಿ, ರವೀಂದ್ರ ಜೋಡಿ ಮದುವೆ ಆದಾಗಿನಿಂದಲೇ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಮಹಾಲಕ್ಷ್ಮಿ ಸಖತ್ ಆ್ಯಕ್ಟಿವ್ ಆಗಿದ್ದು, ಫೋಟೋಗಳನ್ನು ಹಂಚಿಕೊಳ್ತಾರೆ.
ಸೌತ್ ನಟಿ ಮಹಾಲಕ್ಷ್ಮಿ 2ನೇ ಮದುವೆಯಾದಾಗಿನಿಂದ ಭಾರೀ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರನ್ನು ಮದುವೆಯಾದ ಬಳಿಕ ನಟಿ ಸಖತ್ ಟ್ರೋಲ್ ಆಗಿದ್ದಾರೆ. ಮಿಸ್ ಮ್ಯಾಚಿಂಗ್ ಜೋಡಿ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ.
2/ 8
ನಟಿ ಮಹಾಲಕ್ಷ್ಮಿ, ರವೀಂದ್ರ ಇಬ್ಬರ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಮೆಂಟ್ಗಳಿಗೆ ಈ ಜೋಡಿ ಡೋಂಟ್ ಕೇರ್ ಅಂತಿದೆ. ನಟಿ ಮಹಾಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
3/ 8
ನಟಿ ಮಹಾಲಕ್ಷ್ಮಿ ಹಳದಿ ಬಣ್ಣದ ಗೋಲ್ಡನ್ ಬಾರ್ಡರ್ ಮತ್ತು ಕಪ್ಪು ಕಾಟನ್ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಫೋಟೋಗಳನ್ನು ಹಂಚಿಕೊಂಡ ನಟಿ, ಸುಂದರವಾದ ಚೆಟ್ಟಿನಾಡು ಪ್ರೀಮಿಯಂ ಕಾಟನ್ ಸೀರೆ ಎಂದು ಬರೆದುಕೊಂಡಿದ್ದಾರೆ.
4/ 8
ಮಹಾಲಕ್ಷ್ಮಿ ಫೋಟೋಗಳಿಗೆ ಲೈಕ್ಗಳ ಸುರಿಮಳೆ ಆಗಿದೆ. ಸೂಪರ್ ಎಂದು ಅಭಿಮಾನಿಗಳು ನಟಿ ಫೋಟೋಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ. ರವೀಂದರ್ ಎಲ್ಲಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
5/ 8
ಮಹಾಲಕ್ಷ್ಮಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ವಿವಾಹವಾದರು. ಅವರ ವಿವಾಹವು ಅದ್ದೂರಿ ನಡೆಯಿತು. ಮದುವೆ ಬಳಿಕ ಈ ಜೋಡಿ ಸಖತ್ ಸುದ್ದಿಯಾಗಿದ್ದಾರೆ.
6/ 8
ಇತ್ತೀಚೆಗೆ ಮಹಾಲಕ್ಷ್ಮಿ ಹಂಚಿಕೊಂಡ ಹೊಸ ಫೋಟೋ ಕೂಡ ಗಮನ ಸೆಳೆಯಿತು. ‘We are not made for each other. We are mad for each other’ ಎಂದು ಕ್ಯಾಪ್ಷನ್ ನೀಡಿದರು. ಈ ಫೋಟೋ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.
7/ 8
ನೆಗೆಟಿವ್ ಕಮೆಂಟ್ ಬಳಿಕ ಮಹಾಲಕ್ಷ್ಮಿ ಅವರು ಈ ಫೋಟೋವನ್ನು ಡಿಲೀಟ್ ಮಾಡಿದರು. ದುಡ್ಡಿಗಾಗಿ ನಿರ್ಮಾಪಕನನ್ನು ನಟಿ ಮದುವೆಯಾಗಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ರು.
8/ 8
ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ನಟಿಗೆ ಒಬ್ಬ ಮಗ ಕೂಡ ಇದ್ದಾನೆ. ಟ್ರೋಲ್ ಗಳಿಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ನಟಿ ಮಹಾಲಕ್ಷ್ಮಿ, ನಮ್ಮದು ನಿಜವಾದ ಪ್ರೀತಿ, ನನ್ನ ಗಂಡನಿಗೆ ಅವಮಾನ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು.