Mahalakshmi Ravinder: ಗುಡ್ ನ್ಯೂಸ್ ಕೊಟ್ರಾ ಮಹಾಲಕ್ಷ್ಮೀ? ಹೆಂಡತಿಗೆ ಸ್ವೀಟ್ ಕೊಟ್ಟಿದ್ದೇಕೆ ರವೀಂದರ್?

Mahalakshmi Ravinder: ಧಾರಾವಾಹಿ ನಟಿ, ವಿಜೆ ಮಹಾಲಕ್ಷ್ಮೀ ತಮಿಳು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ವಿವಾಹವಾದರು. ಮಹಾಲಕ್ಷ್ಮೀ ಕಡೆಯಿಂದ ರವೀಂದರ್‌ಗೆ ಗುಡ್ ನ್ಯೂಸ್ ಸಿಕ್ಕಿದೆ ಎಂಬುದು ಇದೀಗ ಬಂದಿರುವ ಸುದ್ದಿ!

  • News18 Kannada
  • |
  •   | Bangalore [Bangalore], India
First published: