ಕಾಲಿವುಡ್ ನಟಿ ಮಹಾಲಕ್ಷ್ಮಿ ಹಾಗೂ ರವೀಂದ್ರ ಚಂದ್ರಶೇಖರ್ ಮದುವೆಯಾಗಿ 100 ದಿನಗಳು ಪೂರ್ತಿಯಾಗಿವೆ. ಈ ಜೋಡಿ ಸತಿಪತಿಯಾಗಿ ಜೊತೆಯಾಗಿ 100 ದಿನ ಮುಗಿಸಿದ್ದಾರೆ.
2/ 6
ಮದುವೆಯಿಂದ ಟ್ರೋಲ್ ಮೂಲಕವೇ ಸುದ್ದಿಯಾದ ಸೌತ್ನ ಸೆಲೆಬ್ರಿಟಿ ಜೋಡಿ ಎಲ್ಲವನ್ನೂ ಮೀರಿ ಜೊತೆಯಾಗಿ ಸಂತೋಷದಿಂದ ಬದುಕುತ್ತಿದ್ದಾರೆ.
3/ 6
ಈ ಸಂದರ್ಭ ರವೀಂದ್ರ ಚಂದ್ರಶೇಖರ್ ಪತ್ನಿ ಮಹಾಲಕ್ಷ್ಮಿಗಾಗಿ ಸುಂದರವಾದ ಪೋಸ್ಟ್ ಒಂದನ್ನು ಶೇರ್ ಮಾಡಿ 100 ದಿನಗಳನ್ನು ಸಂಭ್ರಮಿಸಿದ್ದಾರೆ.
4/ 6
ರವೀಂದ್ರ ಅವರು ಪತ್ನಿಯ ಜೊತೆಗೆ ಹ್ಯಾಪಿ ಮೊಮೆಂಟ್ಸ್ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈಗ ರವೀಂದ್ರ ಪತ್ನಿಗೆ ವಿಶ್ ಮಾಡಿದ್ದಾರೆ.
5/ 6
100 ದಿನಗಳು ಮುಗಿಯಿತು. ಯಸ್. ಅಮ್ಮು ನಾನು 100 ದಿನಗಳನ್ನು ಮುಗಿಸಿದ ಹಿನ್ನೆಲೆ ಈ ಪೋಸ್ಟ್ಗೆ ಚಂದದ ಕ್ಯಾಪ್ಶನ್ ಬರೆಯಲು ತುಂಬಾ ಪ್ರಯತ್ನಿಸಿದೆ. ಆದರೆ ನಾಟಕೀಯವಾಗಿ ಬರೆಯಲು ಸಾಧ್ಯವಾಗಲಿಲ್ಲ. ನಾನು ನನಗನಿಸಿದ್ದನ್ನು ಬರೆಯುತ್ತೇನೆ ಎಂದಿದದ್ದಾರೆ.
6/ 6
ಅಮ್ಮು 37 ವರ್ಷಗಳ ನಂತರ ನಾನು 100 ದಿನಗಳನ್ನು ಪ್ರತಿ ಕ್ಷಣ ಖುಷಿಯಾಗಿ ಕಳೆದೆ. ಹೆಚ್ಚು ಪ್ರೀತಿಯೊಂದಿಗೆ, ಕಾಳಜಿ, ಫನ್, ಫೈಟ್ ಜೊತೆ ನನ್ನೊಂದಿಗೆ ನಡೆಯುತ್ತಿರು. ಅಮ್ಮು ನಿನ್ನಿಂದಲೇ ಖುಷಿಯಾಗಿ ಬಾಳುತಿರುವೆ ಎಂದಿದ್ದಾರೆ.